ಕೊರೊನಾದಿಂದ ಬಚಾವ್ ಆದ ಬಳಿಕ ಹದಿನಾಲ್ಕು ಬಾರಿ ಪ್ಲಾಸ್ಮಾ ದಾನ ಮಾಡಿದ ಅಜಯ್ ಮುಂಬಾಯಿ(Reporter Karnataka News) ಪುಣೆಯ ಐವತ್ತು ವರ್ಷದ ವ್ಯಕ್ತಿಯೊಬ್ಬರು ಕಳೆದ ವರ್ಷ ಜುಲಾಯಿಂದ ಇಲ್ಲಿಯವರೆಗೆ ಬರೋಬ್ಬರಿ 14 ಬಾರಿ ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಹೌದು, ಪುಣೆಯ ಅಜಯ್ ಮುನೊಟ್ ಎನ್ನುವವರು ಕಳೆದ ವರ್ಷ ಕೊರೊನಾಗೆ ತುತ್ತ... ಜಾಹೀರಾತು