ಕೊಣಾಜೆ ಉಪ ಕೇಂದ್ರದಲ್ಲಿ ಟ್ಯಾನ್ ಡೆಲ್ಟಾ ಟೆಸ್ಟ್ ಕಾಮಗಾರಿ:ಇಂದು ತೊಕ್ಕೊಟ್ಟು ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಮಂಗಳೂರು(reporterkarnataka.com): ನಗರದ 110/33/11 ಕೆವಿ ಕೊಣಾಜೆ ಉಪ ಕೇಂದ್ರದಲ್ಲಿ ಟ್ಯಾನ್ ಡೆಲ್ಟಾ ಟೆಸ್ಟ್ ಕಾಮಗಾರಿಯನ್ನು ಕಾವೂರಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಆ ಪ್ರಯುಕ್ತ 2021ರ ಆಗಸ್ಟ್ 4ರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.30 ಗಂ... ಜಾಹೀರಾತು