ವೈರಲ್ ಮದುವೆ ಪ್ರಕರಣಕ್ಕೆ ಟ್ವಿಸ್ಟ್ : ಇಬ್ಬರೂ ಸೋದರಿಯರ ಮುದ್ದಿನ ಗಂಡನಾಗಲು ಹೊರಟವನಿಗೆ ಬಿತ್ತು ಕೇಸ್ ಕೋಲಾರ(Reporter Karnataka News) ಅಕ್ಕ ತಂಗಿ ಇಬ್ಬರನ್ನೂ ಮದುವೆಯಾದ ಯುವಕನೊಬ್ಬನ ಫೋಟೊ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಬ್ಬರು ಹೆಂಡತಿಯರ ಮುದ್ದಿನ ಗಂಡನಾಗಿ ವೈರಲ್ ಆಗಿದ್ದ ಯುವಕನ ಪರಿಣಯ ಪ್ರಸಂಗಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮದುವೆಯಾದ ಸಹೋದರಿ... ಜಾಹೀರಾತು