Good News| ಕಡೆಗೂ ಮರವೂರು ಹಳೆ ಸೇತುವೆ ಸಂಚಾರಕ್ಕೆ ಅಸ್ತು, ಘನ ವಾಹನಗಳ ಸಂಚಾರಕ್ಕೂ ಗ್ರೀನ್ ಸಿಗ್ನಲ್ ಮಂಗಳೂರು(reporterkarnataka.com) ಚಿತ್ರಗಳು : ಪ್ರಸಾದ್ ಕೊಳಂಬೆ ಮಂಗಳೂರು ನಗರದ ಪ್ರಮುಖ ಸಂಪರ್ಕ ಕೊಂಡಿ ನವೀಕೃತ ಮರವೂರು ಸೇತುವೆಯ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಮಧ್ಯಾಹ್ನ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್, ಮುಗ್ರೋಡಿ ಕನ್ಸ್ಟ್ರಕ್ಷನ್ ಮಾಲೀಕ ಮುಗ್ರೋಡಿ ಸುಧಾಕರ್ ಶೆಟ್ಟಿ, ಸ್ಥಳ... ಜಾಹೀರಾತು