ಲಯನ್ಸ್ ಕ್ಲಬ್ ಸರಸ್ವತಿ ಅಧ್ಯಕ್ಷರಾಗಿ ಲೋಲಾಕ್ಷಿ ಪದಗ್ರಹಣ: ಗಣ್ಯರ ಉಪಸ್ಥಿತಿ ಮಂಗಳೂರು(reporterkarnataka.com): ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮತ್ತು ಲಯನ್ಸ್ ಕ್ಲಬ್ ಸರಸ್ವತಿಯ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು. ಕದ್ರಿ ಹಿಲ್ಸ್ ಅಧ್ಯಕ್ಷರಾಗಿ ಜಗದೀಶ್ ಪೈ, ಕಾರ್ಯದರ್ಶಿಯಾಗಿ ಸುಮಿತ್ರಾ ಶೆಟ್ಟಿ, ಕೋಶಾಧಿಕಾರಿಯಾಗಿ ವಿದ್ಯಾ ಕಾಮತ್ ಹಾಗೂ ಲಯನ್ಸ್ ಕ್ಲಬ್ ಸರಸ್ವತಿಯ ... ಜಾಹೀರಾತು