ಮೊದಲ ಬಾರಿ ಸಚಿವರಾದರಿಗೆ ಜಾಕ್ಪಾಟ್ : ಸುನಿಲ್ ಕುಮಾರ್ಗೆ ಇಂಧನ, ಅರಗ ಜ್ಞಾನೇಂದ್ರಗೆ ಗೃಹ ಖಾತೆ ಬೆಂಗಳೂರು (ReporterKarnataka.com) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 29 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಆದೇಶ ನೀಡಿದ್ದಾರೆ. 29 ಸಚಿವರಲ್ಲಿ 15 ಮಂತ್ರಿಗಳು ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ನಿರ್ವಹಸಿದ್ದ ಖಾತೆಯನ್ನೇ ಕೊಡಲಾಗಿದೆ, 7 ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ. ಉಳಿದಂತ... ಜಾಹೀರಾತು