ಇಂಡಿಯನ್ ಐಡಲ್ ಟ್ರೋಫಿ ಸಿಗಲಿಲ್ಲ ಆದರು ಲಕ್ಷಗಟ್ಟಲೆ ಜನರ ಹೃದಯ ಗೆದ್ದರು ನಿಹಾಲ್ ತಾವ್ರೋ ಮಂಗಳೂರು (ReporterKarnataka.com) ಹಿಂದಿ ಖಾಸಗಿ ವಾಹಿನಿಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಇಂಡಿಯನ್ ಐಡಲ್ನ ಫೈನಲಿಸ್ಟ್ ತುಳುನಾಡಿನ ಕಣ್ಮನಿ ನಿಹಾರ್ ತಾವ್ರೊ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಉತ್ತರಖಂಡದ ಗಾಯಕ ಪವನ್ದೀಪ್ ರಾಜನ್ ಇಂಡಿಯನ್ ಐಡಲ್ನ ವಿನ್ನರ್ ಆಗಿದ್ದು, ಅರುಣಿತಾ ... ಜಾಹೀರಾತು