ತೊಗರಿ ಬೆಳೆ ರೈತರು ಮುಗಿಲು ನೋಡುತ್ತಿದ್ದಾರೆ: ಮಳೆಯ ನಿರೀಕ್ಷೆಯಲ್ಲಿ ರಾಯಚೂರಿನ ಅನ್ನದಾತರು ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು info.reporterkarnataka@gmail.com ರಾಯಚೂರು ಜಿಲ್ಲೆಯಲ್ಲಿ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ತೊಗರಿ ಹಾಗೂ ಇನ್ನಿತರ ಬೆಳೆಗಳು ಬೆಳೆಸಿದ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ರೈತರು ಮುಗಿಲ ನೋಡುವ ಪರಿಸ್ಥಿತಿ ಎದುರಾಗಿದೆ. ರೈತರು... ಜಾಹೀರಾತು