Dileep Kumar | ಟ್ರ್ಯಾಜಡಿ ಕಿಂಗ್ ದಿಲೀಪ್ ಕುಮಾರ್ ವಿಧಿವಶ Reporterkarnataka.com ಬಾಲಿವುಡ್ ನ ಖ್ಯಾತ ಹಿರಿಯ ನಟ ದಿಲೀಪ್ ಕುಮಾರ್ ತಮ್ಮ 98 ವರ್ಷದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇಂದು ನಸುಕಿನ ಜಾವ ಮುಂಬೈಯ ಪಿಡಿ ಹಿಂದುಜ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 5 ದಶಕಗಳಿಗೂ ಅಧಿಕ ಸುದೀರ್ಘ ವೃತ್ತಿಜೀವನವನ್ನು ಬಾಲಿವುಡ್ ನಲ್ಲಿ ಕಳೆದ ದಿಲೀಪ್ ಕು... ಜಾಹೀರಾತು