ಆ.14 ವಿಭಜನೆಯ ಭೀಕರ ನೆನಪಿನ ದಿನವಾಗಿ ಆಚರಣೆ : ಪ್ರಧಾನಿ ಮೋದಿ ಟ್ವೀಟ್ ದೆಹಲಿ(ReporterKarnataka.com) ಆಗಸ್ಟ್ 14ನ್ನು 'ವಿಭಜನೆ ಭೀಕರ ನೆನಪಿನ ದಿನ'ವಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿಳಿಸಿದ್ದಾರೆ. 'ವಿಭಜನೆಯ ನೋವುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ' ಎಂದು ಪ್ರಧಾನಿ ಮೋದಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಲಕ್ಷಾಂತರ ಸ... ಜಾಹೀರಾತು