ಮೇಕೆದಾಟು ವಿವಾದ: ಕನ್ನಡಿಗರ ಕಣ್ಮಣಿ ಅಣ್ಣಾಮಲೈ ತಮಿಳುನಾಡು ಪರ ಬ್ಯಾಟಿಂಗ್, ಕಾವೇರಿ ನೀರಿಗೂ ಹಕ್ಕೊತ್ತಾಯ ಚೆನ್ಮೈ(reporterkarnataka news) : ವೃತ್ತಿ ಜೀವನದಲ್ಲಿ ಕರ್ನಾಟಕದಲ್ಲಿ ಉತ್ತುಂಗ ಶಿಖರವೇರಿದ ಮಾಜಿ ಐಎಎಸ್ ಅಧಿಕಾರಿ ಅಣ್ಣಾಮಲೈ ಅವರು ಮೇಕೆದಾಟು ವಿಷಯದಲ್ಲಿ ಅವರು ತಮಿಳುನಾಡು ಪರ ನಿಂತಿದ್ದಾರೆ. ಅಷ್ಟೇ ಅಲ್ಲದೆ ಕಾವೇರಿ ವಿಷಯದಲ್ಲಿಯೂ ಕರ್ನಾಟಕದ ವಿರುದ್ಧ ಸಮರ ಸಾರಿದ್ದಾರೆ. ಮೇಕೆದಾಟು ವಿಷಯದಲ... ಜಾಹೀರಾತು