ಶಬರಿಮಲೆ ದೇಗುಲ ಜುಲೈ 17ರಿಂದ 5 ದಿನ ಓಪನ್ : ಯಾರಿಗೆಲ್ಲ ಸಿಗಲಿದೆ ಪ್ರವೇಶ? ತಿರುವನಂತಪುರ(reporterkarnataka news): ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾಸ ಪೂಜೆಯ ಅಂಗವಾಗಿ ಜುಲೈ 17ರಿಂದ 21ರ ವರೆಗೆ 5 ದಿನಗಳ ಕಾಲ ದೇಗುಲದ ಬಾಗಿಲು ತೆರೆಯಲಿದೆ. ಮಲಯಾಳಂ ತಿಂಗಳ ಆಚರಣೆಯ ಸಲುವಾಗಿ ದೇಗುಲದ ಬಾಗಿಲು ತೆರೆದು ಪೂಜೆಗೆ ಅವಕಾಶ ಮಾಡಿ ಕೊಡಲಾಗುತ್ತದೆ. ಕೊರೊನಾ ಹಿನ್ನೆಲ... ಜಾಹೀರಾತು