ರಂಗಸ್ಥಳದಲ್ಲಿ ಕುಸಿದು ಬಿದ್ದ ಅಮ್ಮುಂಜೆ ಮೋಹನ್ ; ಚೇತರಿಸಿದ ಬಳಿಕ ಮತ್ತೆ ರಂಗ ಪ್ರದರ್ಶನ ಮೂಡುಬಿದಿರೆ(ReporterKarnataka.com) ಮೂಡುಬಿದಿರೆ ಅಲಂಗಾರು ಮಹಾಲಿಂಗೇಶ್ವರ ದೇವಾಲಯದಲ್ಲಿ ಸೋಮವಾರ ನಡೆದ ಕರ್ಣಾರ್ಜುನ ಯಕ್ಷಗಾನದ ಸಂದರ್ಭ ಅರ್ಜುನ ಪಾತ್ರಧಾರಿ ಅಮ್ಮುಂಜೆ ಮೋಹನ್ ಕುಮಾರ್ ನಿಂತಲ್ಲಿಗೆ ತಲೆಸುತ್ತು ಬಂದು ಬಿದ್ದಿದ್ದಾರೆ. Video ಬಳಿಕ ಚೇತರಿಸಿಕೊಂಡ ಅಮ್ಮುಂಜೆ ಮೋಹನ್ ರಂ... ಜಾಹೀರಾತು