ಇತ್ತೀಚಿನ ಸುದ್ದಿ
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ: ಪಣಂಬೂರು ಸಮುದ್ರ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ
27/03/2022, 21:43
ಮಂಗಳೂರು(reporterkarnataka.com): ಕೆನರಾ ಕಾಲೇಜಿನ ಹಿಂದಿ ಸಂಘವು ಸ್ವಚ್ಛತಾ ಅಭಿಯಾನದ ಅಂಗವಾಗಿ “ ಸ್ವಚ್ಛ ಭಾರತ ಸ್ವಸ್ಥ ಭಾರತ “ ವಿಸ್ತರಣಾ ಚಟುವಟಿಕೆಯನ್ನು ಪಣಂಬೂರು ಸಮುದ್ರ ತೀರದಲ್ಲಿ ಶನಿವಾರ ಹಮ್ಮಿಕೊಂಡಿರುವ.ಸಂಘದ ಎಲ್ಲಾ ಸದಸ್ಯರು ಸ್ವಚ್ಛತೆಯ ಕುರಿತು ಘೋಷಣೆಗಳನ್ನು ಪ್ರದರ್ಶಿಸಿದರು.
ದೇವಿಕಾ ಹಾಗೂ ಅನುಶ್ರೀ ಅವರು ಸ್ವಚ್ಛತೆಯ ಅರಿವು ಮೂಡಿಸುವ ಕಿರು ಪ್ರಹಸನವನ್ನು ಪ್ರಸ್ತುತ ಪಡಿಸಿದರು. ಹಿಂದಿ ಸಂಘದ ಸಂಯೋಜಕಿ
ಸುಜಾತ ಜಿ.ನಾಯಕ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.