ಇತ್ತೀಚಿನ ಸುದ್ದಿ
ಸುರತ್ಕಲ್: ಶ್ರಾದ್ಧಕ್ಕೆಂದು ಬಂದಿದ್ದ ಮಂಗಳೂರಿನ ಇಬ್ಬರು ತರುಣಿಯರು ಸಮುದ್ರಪಾಲು
10/04/2022, 20:14
ಸುರತ್ಕಲ್(reporterkarnataka.com): ಇಲ್ಲಿನ ಎನ್ ಐಟಿಕೆ ಬೀಚ್ ನಲ್ಲಿ ಮತ್ತೆ ದುರ್ಘಟನೆ ನಡೆದಿದೆ. ಸಮುದ್ರ ಸ್ನಾನಕ್ಕೆ ಇಳಿದಿದ್ದ ಇಬ್ಬರು ತರುಣಿಯರು ನೀರುಪಾಲಾಗಿದ್ದಾರೆ.