ಇತ್ತೀಚಿನ ಸುದ್ದಿ
ಕುಶಾಲನಗರದಲ್ಲಿ ಬೀದಿ ನಾಯಿ ದಾಳಿ:ಹಲವರಿಗೆ ಗಾಯ
31/01/2026, 20:55
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರ ಪುರಸಭೆ ವ್ಯಾಪ್ತಿಯ ನೀರಾವರಿ ನಿಗಮ ಕಚೇರಿ ಬಳಿಯ ನೆಹರು ಬಡಾವಣೆಯಲ್ಲಿ ಬೀದಿ ನಾಯಿಯೊಂದು ಹಲವರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ.
ಬಡಾವಣೆಯ ಬಾಲಕಿ ಮೃದುನಿ, ಮಂಜು, ಮಲೇಶ್, ಸಾವಿತ್ರಿ ಎಂಬುವರಿಗೆ ನಾಯಿ ಕಚ್ಚಿದ್ದು, ಗಾಯಾಳುಗಳು ಕುಶಾಲನಗರ ಸಮುದಾಯ ಅರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.













