ಇತ್ತೀಚಿನ ಸುದ್ದಿ
ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ ಬಗ್ಗೆ ಭರವಸೆ
26/04/2024, 12:19
ಉಳ್ಳಾಲ(reporterkarnataka.com):ವಿದಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರ ಆಪ್ತ ಸಹಾಯಕರಾದ ಮಹಮ್ಮದ್ ಲಿಬ್ಝೆತ್ ಅವರು ಬೋಳಿಯಾರು ಗ್ರಾಮದ ಜಾರದ ಗುಡ್ಡೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.
ಮತದಾನ ಮಾಡಿದ ನಂತರ ಮಾತನಾಡಿದ ಅವರು ಇವಿಎಮ್ ಯಂತ್ರದ ಹಸ್ತದ ಚಿಹ್ನೆಯ ಬಟನ್ ಬೆಳಗ್ಗೆಯೇ ಸವೆದಿದ್ದು,ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆಲುವು ಖಂಡಿತ ಎಂದರು