ಇತ್ತೀಚಿನ ಸುದ್ದಿ
ಸಿ| ರೋಜ್ ಜೆಸಿಂತಾ ಅವರ ಧಾರ್ಮಿಕ ಜೀವನದ ಸುವರ್ಣೋತ್ಸವ: ಪಾಲ್ದನೆ ಚರ್ಚಿನಲ್ಲಿ ಬಲಿಪೂಜೆ
14/05/2024, 20:10
ಮಂಗಳೂರು(reporterkarnataka.com): ನಗರದ ಪಾಲ್ದನೆಯ ಸಂತ ತೆರೆಸಾ ಚರ್ಚ್ ವ್ಯಾಪ್ತಿಯಲ್ಲಿರುವ ಪಂಜಿರೈಲ್ ನಿವಾಸಿ ಲಿಯೋ ಪಿಂಟೊ ಹಾಗೂ ತೆರೆಸಾ ಪಿಂಟೊ ಅವರ ಪುತ್ರಿ ಸಿ. ರೋಜ್ ಜೆಸಿಂತಾ ಅವರ ಧಾರ್ಮಿಕ ಜೀವನದ 50 ವರ್ಷ ಕಳೆದ ಸುವರ್ಣೋತ್ಸವವನ್ನು
ಮಂಗಳವಾರ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಬಲಿಪೂಜೆಯೊಂದಿಗೆ ಆಚರಿಸಲಾಯಿತು.
ಚರ್ಚಿನ ಪ್ರಧಾನ ಧರ್ಮ ಗುರುಗಳಾದ ವಂ. ಫಾ. ಅಲ್ಬನ್ ಡಿಸೋಜ, ಫಾ. ವಾಲ್ಟರ್ ಮೆಂಡೋನ್ಸಾ, ಫಾ. ಹೆರಿ ವಿಕ್ಟರ್, ಫಾ. ರಿಚರ್ಡ್ ಆಲ್ ಮೆಡಾ, ಫಾ. ರಮೇಶ್ ಅವರು ಬಲಿಪೂಜೆಯಲ್ಲಿ ಭಾಗವಹಿಸಿದರು.