ಇತ್ತೀಚಿನ ಸುದ್ದಿ
ರಷ್ಯಾದಲ್ಲಿ ಗುಡುಗು ಸಹಿತ ಭಾರೀ ಮಳೆ: ಭಾಗಶಃ ಮುಳುಗಿದ ಮಾಸ್ಕೋ ನಗರ
15/06/2024, 20:59
ಮಾಸ್ಕೋ(reporterkarnataka.com): ರಷ್ಯಾದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಮಾಸ್ಕೋ ನಗರ ಭಾಗಶಃ ಮುಳುಗಿದೆ.
ಕ್ಲೈಜ್ಮಿನ್ಸ್ಕಯಾ ಬೀದಿಯಲ್ಲಿ ಬಸ್ ಮುಳುಗಿದೆ.
ಹಲವು ಇತರ ಬೀದಿಗಳಲ್ಲಿ ಕೂಡ ವಾಹನಗಳು ನೀರಿನಲ್ಲಿ ಮುಳುಗಿವೆ.
ಗುಡುಗು ಸಹಿತ ಭಾರೀ ಮಳೆಯಿಂದಾಗಿ ತುರ್ತು ಪರಿಸ್ಥಿತಿಗಳ ಸಚಿವಾಲಯವು ರಾಜಧಾನಿಯಲ್ಲಿ ತುರ್ತು ಎಚ್ಚರಿಕೆಯನ್ನು ಘೋಷಿಸಿದೆ.