ಇತ್ತೀಚಿನ ಸುದ್ದಿ
ನವ ವರ್ಷ – ನವ ವಿಧ ಪರಿಕಲ್ಪನೆಯಡಿ ಮಂಗಳೂರು ಕಂಬಳದ ರಾಮ-ಲಕ್ಷ್ಮಣ ಜೋಡು ಕರೆ ನಿರ್ಮಾಣ
26/12/2025, 19:55
ಮಂಗಳೂರು(reporterkarnataka.com): ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡು ಕೆರೆಯಲ್ಲಿ ಡಿ.27ರಂದು 9ನೇ ವರ್ಷದ ‘ಮಂಗಳೂರು ಕಂಬಳ’ ನವ-ವಿಧ ಕಾರ್ಯಕ್ರಮಗಳೊಂದಿಗೆ ವೈಶಿಷ್ಟ್ಯಪೂರ್ಣವಾಗಿ ನಡೆಯಲಿದೆ.




ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನವ ವರ್ಷ-ನವ ವಿಧ ಪರಿಕಲ್ಪನೆಯಡಿ ಡಿ.27ರಂದು ನಡೆಯಲಿರುವ 9ನೇ ವರ್ಷದ ಮಂಗಳೂರು ಕಂಬಳದ ರಾಮ-ಲಕ್ಷ್ಮಣ ಜೋಡು ಕರೆ ನಿರ್ಮಾಣ ಮಾಡಲಾಗಿದೆ.












