ಇತ್ತೀಚಿನ ಸುದ್ದಿ
ರಾಜೀವ ಗಾಂಧಿ ವಿವಿ ಪರೀಕ್ಷೆ: ಅರ್ಪಿತಾ ಡಿಸೋಜಗೆ ಮನೋವಿಜ್ಞಾನ, ಸಮಾಜ ಶಾಸ್ತ್ರದಲ್ಲಿ 4ನೇ Rank
08/08/2023, 19:27
ಮಂಗಳೂರು(reporterkarnataka.com): ಮಂಗಳೂರಿನ ಸಿಟಿ ಕಾಲೇಜ್ ಆಫ್ ಫಿಸಿಯೋಥರಪಿ ವಿದ್ಯಾರ್ಥಿಯಾದ ಅರ್ಪಿತಾ ಡಿಸೋಜ ಅವರು ಪ್ರತಿಷ್ಠಿತ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ಮನೋವಿಜ್ಞಾನ ಮತ್ತು ಸಮಾಜ ಶಾಸ್ತ್ರ ವಿಷಯದಲ್ಲಿ 4ನೇ ರ್ಯಾಂಕ್ ಪಡೆದಿದ್ದಾರೆ.

ಅರ್ಪಿತಾ ಅವರು ಕಾಸರಗೋಡಿನ ಕಯ್ಯಾರು ದೊಡ್ಡಮೂಲೆ ನಿವಾಸಿ ಅಲ್ಬರ್ಟ್ ಡಿಸೋಜ ಹಾಗೂ ಸೆಲೀನ್ ಮಚದೋ ದಂಪತಿ ಪುತ್ರಿ.














