ಇತ್ತೀಚಿನ ಸುದ್ದಿ
ಪುಳಿಯೊಗರೆ, ಮದ್ದೂರು ವಡೆ, ಹೋಳಿಗೆ, ಬಜ್ಜಿ, ಪೊಂಗಲ್, ಶಾವಿಗೆ ಸವಿದು ಕಾಫಿ ಕುಡಿದೇ ಬಿಟ್ಟ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ!!
19/01/2023, 21:30

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಪುಳಿಯೋಗರೆ, ಮದ್ದೂರು ವಡೆ, ಹೋಳಿಗೆ ,ಬಜ್ಜಿ , ಪೊಂಗಲ್, ಶಾವಿಗೆ ಬಾತ್ ತಿಂದು ಕಾಫಿ ಕುಡಿದೇ ಬಿಟ್ಡರು. ಇದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಥೆ.
ಜೋಶಿ ಅವರು ಕಾಫಿನಾಡು ಚಿಕ್ಕಮಗಳೂರಿನಲ್ಲಿ ರಸ್ತೆ ಬದಿಯ ಫುಡ್ ಕೋರ್ಟ್ ನಲ್ಲಿ ತಿಂಡಿ ತಿಂದು ತೇಗಿದರು.ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಿದ್ದರು.
ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಫುಡ್ ಕೋರ್ಟ್ ಗೆ ಹೋದ ಪ್ರಹ್ಲಾದ್ ಜೋಶಿ ವಿವಿಧ ತಿಂಡಿಗಳ ರುಚಿ ಸವಿದರು.
ಸಾವಿರಾರು ಜನರ ಮಧ್ಯೆಯೇ ಸೀದಾ ಫುಡ್ ಕೋರ್ಟ್ ಗೆ ಕೇಂದ್ರ ಸಚಿವರು ಹೋದರು.
ಫುಡ್ ಕೋರ್ಟ್ನಲ್ಲಿ ಸುತ್ತಾಡಿಕೊಂಡು ಪುಳಿಯೋಗರೆ ಸೇರಿದಂತೆ ವಿವಿಧ ತಿಂಡಿ ತಿಂದು ಕಾಫಿ ಸವಿದರು.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಶಾಸಕ ಸಿ.ಟಿ. ರವಿ, ಮುರುಗನ್ ಸಾಥ್ ನೀಡಿದರು.
ಒಂದು ಕಿ.ಮೀ. ವ್ಯಾಪ್ತಿಯ ಫುಡ್ ಕೋರ್ಟ್ ನಲ್ಲಿ ಸುತ್ತಾಡಿದ ಪ್ರಹ್ಲಾದ್ ಜೋಶಿ, ಮುರುಗನ್