1:54 AM Tuesday25 - March 2025
ಬ್ರೇಕಿಂಗ್ ನ್ಯೂಸ್
Karnataka v/s TN | ಮೇಕೆದಾಟು; ಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಗುವ… ಕ್ಷಯ ಮುಕ್ತ ಕರ್ನಾಟಕ; ಬಿಸಿಜಿ ಲಸಿಕೆ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ದಿ‌ನೇಶ್ ಗುಂಡೂರಾವ್… ಅಂಬೇಡ್ಕರ್‌ ಗೆ ಜೀವಮಾನವಿಡಿ ಕಾಂಗ್ರೆಸ್‌ ಅಪಮಾನ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ Constitution | ಕಾಂಗ್ರೆಸ್ ದೇಶದ್ರೋಹಿಗಳ ಪಕ್ಷ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ… Delhi | ಸಂವಿಧಾನ ವಿರೋಧಿ ರಾಜ್ಯ ಸರಕಾರ ರಾಜೀನಾಮೆ ನೀಡಲಿ: ಮಾಜಿ ಸಿಎಂ… Honey Trap | ಬಿಜೆಪಿ ಬಳಿ ಸಿಡಿ‌ ಫ್ಯಾಕ್ಟರಿಯೇ ಇದೆ; ಅವರ ಕಾಲದಲ್ಲಿ… Speaker | ಅಶಿಸ್ತು, ಅಗೌರವ ತೋರಿಸಿದರೆ ಮುಂದಿನ ಅಧಿವೇಶನದಲ್ಲೂ ಸಸ್ಪೆಂಡ್ ಮಾಡುವೆ: ಸ್ಪೀಕರ್… ಚಿಕ್ಕಮಗಳೂರು: ಸಿಡಿಲು ಬಡಿದು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೃದ್ದ ಮಹಿಳೆ ಸಾವು IndiGo6E | ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮತ್ತೊಂದು ವಿಮಾನ ಸೇವೆ: ಕೇಂದ್ರ ಸಚಿವ ಪ್ರಹ್ಲಾದ್… FIR Against Madhwaraj | ಮಹಿಳೆಯ ಕಟ್ಟಿ ಹಾಕಿ ಹಲ್ಲೆ ಪ್ರಕರಣದ ಸಮರ್ಥನೆ?:…

ಇತ್ತೀಚಿನ ಸುದ್ದಿ

𝐈𝐄𝐎 | ಎಸ್‌ಒಎಫ್ ಇಂಟರ್‌ ನ್ಯಾಷನಲ್ ಒಲಂಪಿಯಡ್: ಅದ್ಯಾ ಶೆಣೈ ಅತ್ಯುತ್ತಮ ಸಾಧನೆಗಾಗಿ ಚಿನ್ನದ ಪದಕ

20/03/2025, 22:49

ಮಂಗಳೂರು(reporterkarnataka.com ಡೊಂಗರಕೇರಿ ಕೆನರಾ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್‌ನ 5ನೇ ತರಗತಿ ವಿದ್ಯಾರ್ಥಿನಿ ಕೆ. ಅದ್ಯಾ ಶೆಣೈ ಸಾಯನ್ಸ್ ಒಲಂಪಿಯಡ್ ಫೌಂಡೇಶನ್ ನಡೆಸಿದ ಎಸ್‌ಒಎಫ್ ರಾಷ್ಟ್ರೀಯ ಇಂಗ್ಲೀಷ್ ಒಲಂಪಿಯಡ್‌ನಲ್ಲಿ ಅಂತಾರಾಷ್ಟ್ರೀಯ ರಾಂಕಿಂಗ್ ನಲ್ಲಿ 2435 , ವಲಯ ರಾಂಕಿಂಗ್ 329ನೇ ಸ್ಥಾನಗಳಿಸುವುದರ ಜೊತೆಯಲ್ಲಿ ಉತ್ಕೃಷ್ಟ ಸಾಧನೆಗಾಗಿ ಇರುವ ಚಿನ್ನದ ಪದಕ ಗಳಿಸಿದ್ದಾರೆ.
𝐒𝐎𝐅 𝐈𝐧𝐭𝐞𝐫𝐧𝐚𝐭𝐢𝐨𝐧𝐚𝐥 𝐄𝐧𝐠𝐥𝐢𝐬𝐡 𝐎𝐥𝐲𝐦𝐩𝐢𝐚𝐝 [𝐈𝐄𝐎] 𝐰𝐢𝐧𝐧𝐞𝐫
𝐊. 𝐀𝐚𝐝𝐲𝐚 𝐒𝐡𝐞𝐧𝐨𝐲 𝐨𝐟 𝐒𝐭𝐝 𝟓𝐂 𝐨𝐟 𝐂𝐚𝐧𝐚𝐫𝐚 𝐄𝐧𝐠𝐥𝐢𝐬𝐡 𝐇𝐢𝐠𝐡𝐞𝐫 𝐏𝐫𝐢𝐦𝐚𝐫𝐲 𝐒𝐜𝐡𝐨𝐨𝐥 𝐌𝐚𝐧𝐠𝐚𝐥𝐨𝐫𝐞 𝐡𝐚𝐬 𝐚𝐜𝐡𝐢𝐞𝐯𝐞𝐝 𝐈𝐧𝐭𝐞𝐫𝐧𝐚𝐭𝐢𝐨𝐧𝐚𝐥 𝐑𝐚𝐧𝐤 𝐨𝐟 𝟐𝟒𝟑𝟓 𝐚𝐧𝐝 𝐙𝐨𝐧𝐚𝐥 𝐑𝐚𝐧𝐤 𝐨𝐟 𝟑𝟐𝟗 & 𝐡𝐚𝐬 𝐠𝐨𝐭 𝐚 𝐆𝐨𝐥𝐝 𝐌𝐞𝐝𝐚𝐥 𝐨𝐟 𝐄𝐱𝐜𝐞𝐥𝐥𝐞𝐧𝐜𝐞 𝐢𝐧 𝐭𝐡𝐞 𝐒𝐎𝐅 𝐍𝐚𝐭𝐢𝐨𝐧𝐚𝐥 𝐄𝐧𝐠𝐥𝐢𝐬𝐡 𝐎𝐥𝐲𝐦𝐩𝐢𝐚𝐝.

ಇತ್ತೀಚಿನ ಸುದ್ದಿ

ಜಾಹೀರಾತು