ಇತ್ತೀಚಿನ ಸುದ್ದಿ
ಎನ್.ಆರ್.ಪುರ: ಹಳ್ಳದಲ್ಲಿ ಕೊಚ್ಚಿ ಹೋದ ಕಾರು; ಸಂಬಂಧಿಕರ ಮನೆಗೆ ಶ್ರಾವಣಕ್ಕೆ ಬಂದ ವ್ಯಕ್ತಿ ದಾರುಣ ಸಾವು
09/08/2022, 17:51
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸಂಬಂಧಿಕರ ಮನೆಗೆ ಶ್ರಾವಣಕ್ಕೆ ಹೋಗುವಾಗ
ಹಳ್ಳದಲ್ಲಿ ಕಾರು ಕೊಚ್ಚಿ ಹೋಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಎನ್.ಆರ್.ಪುರ ತಾಲೂಕಿನ ಸಾತ್ಕೊಳದಲ್ಲಿ ನಡೆದಿದೆ.
ಮೃತರನ್ನು ದುರ್ದೈವಿಯನ್ನು ಪ್ರಸನ್ನ (51) ಎಂದು ಗುರುತಿಸಲಾಗಿದೆ. ಅರಿಶಿಣಗೆರೆ ಪ್ರಸನ್ನ ಅವರು ಕಾರಿನ ಸಮೇತ ಹಳ್ಳಕ್ಕೆ ಬಿದ್ದಿದ್ದರು. ಜಿಲ್ಲೆಯಲ್ಲಿ ಕಾರು ಕೊಚ್ಚಿ ಹೋದ ಎರಡನೇ ಪ್ರಕರಣ
ಸ್ಥಳಕ್ಕೆ ಎನ್.ಆರ್.ಪುರ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.