ಇತ್ತೀಚಿನ ಸುದ್ದಿ
ಮೈಸೂರು ಮಿತ್ರ ಸಂಪಾದಕ, ಪ್ರಸಿದ್ಧ ಪತ್ರಕರ್ತ ಕಲ್ಯಾಟoಡ ಬಿ. ಗಣಪತಿ ಇನ್ನಿಲ್ಲ
13/07/2025, 13:38

ಮೈಸೂರು(reporterlarnataka.com):ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂರು ಪತ್ರಿಕೆ ಗಳ ಸಂಪಾದಕರಾದ ಕಲ್ಯಾಟoಡ ಬಿ. ಗಣಪತಿ (86) ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತೆಯಲ್ಲಿ ಇಂದು ನಿಧನರಾಗಿದ್ದಾರೆ.ಮೈಸೂರಿನಲ್ಲಿ 5 ದಶಕಗಳಿಂದ ಪತ್ರಿಕೋದ್ಯಮಿಯಾಗಿ ಸೇವೆ ಸಲ್ಲಿಸಿದ ಅವರು ರಾಜ್ಯದಲ್ಲೇ ಇಂಗ್ಲಿಷ್ ಸಂಜೆ ಪತ್ರಿಕೆ ಯನ್ನು ಅತ್ಯಂತ ಯಶಸ್ವಿ ಯಾಗಿ ಪ್ರಕಟಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಭಾರತೀಯ ವಿದ್ಯಾಭವನದ ನಿರ್ದೇಶಕರು ಆಗಿದ್ದರು.