ಇತ್ತೀಚಿನ ಸುದ್ದಿ
ಮೂಡಿಗೆರೆ; ಆಟೋ ಡ್ರೈವರ್ ಅಚಾತುರ್ಯ; ಅಡಿಕೆ ತುಂಬಿದ ಪಿಕಪ್ ವಾಹನ ಪಲ್ಟಿ
08/01/2022, 09:55
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ನಿರ್ಗಂಡಿ ಬಳಿಯಲ್ಲಿ ಅಡಿಕೆ ತುಂಬಿದ ಪಿಕಪ್ ಪಲ್ಟಿಯಾಗಿದ್ದು, ಅದೃಷ್ಟ ವಾಶತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಆಟೋ ಡ್ರೈವರ್ ನ ಅಚಾತುರ್ಯದಿಂದ ಈ ನಡೆದ ಘಟನೆ ನಡೆದಿದೆ.
ಮೂಡಿಗೆರೆ ಸಮೀಪದ ನೀರ್ಗಂಡಿ ಬಳಿಯಲ್ಲಿರುವ ತಿರುವಿನ ಸಮೀಪ ಕಾಫಿ ಕ್ಯೂರಿಂಗ್ ಪಕ್ಕದಲ್ಲಿಆಟೋ ಡ್ರೈವರ್ ನ ಅಚಾತುರ್ಯದಿಂದ ಪಿಕಪ್ ಪಲ್ಟಿಯಾಗಿದೆ. ಆಟೋದಲ್ಲಿದ್ದವರ ಪ್ರಾಣ ಉಳಿಸಲು ಹೋಗಿ
ಪಿಕಪ್ ಪಲ್ಟಿಯಾಗಿದೆ.
ಪಿಕಪ್ ಕೆರೆಮನೆ ತೋಟದ ವಾಹನ ಎಂದು ತಿಳಿದು ಬಂದಿದೆ.