ಇತ್ತೀಚಿನ ಸುದ್ದಿ
ಮೆಡಿಕಲ್ ಆಕ್ಸಿಜನ್ ಬೇಕೇ?; ಸಚಿವ ಜಗದೀಶ್ ಶೆಟ್ಟರ್ ಗೆ ಕರೆ ಮಾಡಿ; ಬೆಡ್ ಗೆ ಆರ್. ಅಶೋಕ್
11/05/2021, 11:31
ಬೆಂಗಳೂರು(reporterkarnataka news):
ಕೊರೊನಾ ಸೋಂಕಿತರಿಗೆ ಮೆಡಿಕಲ್ ಆಕ್ಸಿಜನ್ ನೀಡುವ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಹಿಸಲಾಗಿದೆ.
ಆಕ್ಸಿಜನ್ ಬೇಕಾದಲ್ಲಿ ಅಥವಾ ಆಕ್ಸಿಜನ್ ಸಿಗದಿದ್ದರೆ ಅಥವಾ ಸರಬರಾಜಿನ ಸಮಸ್ಯೆ ಇದ್ದಲ್ಲಿ, ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಬಹುದು.
ಜಗದೀಶ್ ಶೆಟ್ಟರ್: 94481 46123, 080-22252536
ಧವಳೇಶ್ವರ್ : 94817 83687
ಜಗನ್ನಾಥ ಬಂಗೇರ : 94482 72501
ಹೋಂ ಐಸೋಲೇಷನ್: ಹೋಂ ಐಸೋಲೇಷನ್ ನಲ್ಲಿರುವ ಕೊರೊನಾ ಸೋಂಕಿತರಿಗೆ ಎಲ್ಲ ವ್ಯವಸ್ಥೆಯನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ಅರಣ್ಯಸಚಿವ ಅರವಿಂದ ಲಿಂಬಾವಳಿ ಅವರಿಗೆ ವಹಿಸಲಾಗಿದೆ.
ಹೋಂ ಐಸೋಲೇಷನ್ ಸಹಾಯಕ್ಕಾಗಿ, ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಬಹುದು
ಅರವಿಂದ ಲಿಂಬಾವಳಿ : 98441 08999, 080-22251568
ಯೋಗೇಶ್ : 98444 85944
ನರಸಿಂಹಮೂರ್ತಿ: 94496 10740
ಕೊರೊನಾ ಬೆಡ್: ಕೊರೊನಾ ಸೋಂಕಿತರಿಗೆ ಬೆಡ್ ವ್ಯವಸ್ಥೆಯನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ಕಂದಾಯ ಸಚಿವ ಆರ್ ಅಶೋಕ್ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ವಹಿಸಲಾಗಿದೆ. ಸೋಂಕಿತರಿಗೆ ಬೆಡ್ ಅಗತ್ಯವಿದ್ದಲ್ಲಿ, ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಬಹುದು.
ಆರ್ ಅಶೋಕ್ : 99004 66664, 080-22253835
ಪ್ರಶಾಂತ್: 97433 51379
ಗಂಗಾಧರ್ : 77606 66222