4:46 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಮಸ್ಕಿ: ಸತ್ಸಂಗ, ಭಜನೆ, ವಿಶೇಷ ಪೂಜೆ, ಸಾಮೂಹಿಕ ಜನಿವಾರ ಧಾರಣೆ

22/08/2021, 15:19

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿಯ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಅಭಿಷೇಕ, ಹೋಮ ಮತ್ತು ಸಾಮೂಹಿಕ ಜನಿವಾರ ಧಾರಣೆಯು ರಾಘವೇಂದ್ರ ಆಚಾರ್ಯ ಅವರ ಸಮ್ಮುಖದಲ್ಲಿ ನಡೆಯಿತು. 

ಬೆಳಗ್ಗೆ10 ಗಂಟೆಗೆ ಪಲ್ಲಕ್ಕಿ ಉತ್ಸವವು ಕೊರೊನಾ ಹಿನ್ನೆಲೆಯಲ್ಲಿ  ಸರಳ ರೀತಿಯಲ್ಲಿ ದೇವಸ್ಥಾನದ ಗರುಢಗಂಬವನ್ನು 5 ಬಾರಿ ಸುತ್ತುವರಿದು ಆಚರಿಸಲಾಯಿತು. ಮಸ್ಕಿಯ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ ಅಭಿಷೇಕ ಮತ್ತು 8ಕ್ಕೆ ಹೋಮ, ಸಾಮೂಹಿಕ ಜನಿವಾರ ಧಾರಣೆಯು ರಾಘವೇಂದ್ರ ಆಚಾರ್ಯ ಅವರ ಸಮ್ಮುದಲ್ಲಿ ನಡೆಯಿತು. 

ಈ ಬಾರಿ ಶರಣಪ್ಪ ಕಮ್ಮಾರ ರಾಜ್ಯ ಸತ್ಸಂಗದ ಭಜನಾ ಪ್ರಮುಖ ಹನುಮಸಾಗರ ಅವರು ಸಮಾಜದ ಮಹಿಳೆಯರಿಗೆ ಹಾಗೂ ಸುತ್ತಮುತ್ತಲಿನ ಆಸಕ್ತರಿಗೆ ಮಾರ್ಕಂಡೇಶ್ವರದಲ್ಲಿ ಭಜನೆಯನ್ನು ಹಮ್ಮಿಕೊಂಡಿದ್ದು, ದಿನಾಲು ಕಲಿಕೆ ನಡೆಯುತ್ತಿದೆ.

ಈ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ನಾಗರಾಜ ಕರ್ಲಿ, ಮಲ್ಲಯ್ಯ ಪಗಡೇಕಲ್, ಯಮನಪ್ಪ ದೇವರಡ್ಡಿ, ರಾಘವೇಂದ್ರ ಚಿನ್ನಿ, ವೀರೇಶ ಪೂಜಾರಿ, ಡಾ. ಶಂಕರ್ ಕರ್ಲಿ ಹಾಗೂ ಯುವಕರು, ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು