ಇತ್ತೀಚಿನ ಸುದ್ದಿ
Mangaluru | ಸ್ಪೆಲ್ ಬೀ ವಿಜ್ ನ್ಯಾಶನಲ್ ಸ್ಪೆಲ್ ಬೀ: ಮಂಗಳೂರಿನ ಸಿಯೆಲ್ ಮರ್ಲಿನ್ ಮೊಂತೇರೊ ರಾಜ್ಯಕ್ಕೆ ಪ್ರಥಮ
04/04/2025, 17:18

ಮಂಗಳೂರು(reporterkarnataka.com): ಭಾರತದ ನಂ.1 ಸ್ಪೆಲ್ ಬೀ ವಿಜ್ ನ್ಯಾಶನಲ್ ಸ್ಪೆಲ್ ಬೀ ನಡೆಸಿದ 2024- 25ನೇ ಸಾಲಿನ ರಾಜ್ಯ ಮಟ್ಟದ ಗ್ರ್ಯಾಂಡ್ ಫಿನಾಲೆಯಲ್ಲಿ ಮಂಗಳೂರಿನ ಮೇರಿಹಿಲ್ ನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ನ 10ನೇ ತರಗತಿ ವಿದ್ಯಾರ್ಥಿನಿ ಸಿಯೆಲ್ ಮರ್ಲಿನ್ ಮೊಂತೇರೊ ಅವರು ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಸಿಯೆಲ್ ಮರ್ಲಿನ್ ಮೊಂತೇರೊ ಅವರು ಬಜಪೆ ಕರಂಬಾರಿನ ವಾಲ್ಟರ್ ಮೊಂತೇರೊ ಮತ್ತು ಕಿರಣ್ ಶರ್ಲಿ ಡಿ’ಸೋಜಾ ಅವರ ಪುತ್ರಿ.