ಇತ್ತೀಚಿನ ಸುದ್ದಿ
ಮಂಗಳೂದು: ಆಶಿಶ್ ಎಂ. ರಾವ್ ಅವರಿಗೆ ಕಲಾರತ್ನ ಪ್ರಶಸ್ತಿ ಪ್ರದಾನ
28/12/2024, 17:44

ಮಂಗಳೂರು(reporterkarnataka.com):ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಮಂಗಳೂರು ನಡೆಸಿದ ವ್ಯಾಲ್ಯು ಅವಾರ್ಡ್ ಸೆರೆಮೊನಿ (Value Award Cermony) ಕಾರ್ಯಕ್ರಮದಲ್ಲಿ ಎ. ಜೆ. ಕಾಲೇಜಿನ ವಿದ್ಯಾರ್ಥಿ ಆಶಿಶ್ ಎಂ. ರಾವ್ ಅವರ ಕಲಾ ಸಾಧನೆಯನ್ನು ಗುರುತಿಸಿ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಂಡದ ಸದಸ್ಯರೆಲ್ಲರೂ ಉಪಸ್ಥಿತರಿದ್ದರು