ಇತ್ತೀಚಿನ ಸುದ್ದಿ
ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ ಘೋಷಣೆ
06/03/2026, 15:55
ರಾಜ್ಯದ ಮೀನುಗಾರರಿಗೆ ಬಜೆಟ್ ನಲ್ಲಿ ಮಹತ್ವದ ಕೊಡುಗೆ ಘೋಷಿಸಲಾಗಿದೆ
1. ಮೀನುಗಾರರಿಗೆ ಉಚಿತವಾಗಿ ಸರಬರಾಜು ಮಾಡುವ ಸಲಕರಣೆ ಕಿಟ್ ಘಟಕ ವೆಚ್ಚ 20 ಸಾವಿರ ರೂಗಳಿಗೆ ಹೆಚ್ಚಳ
2. ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ
3. ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ
4. ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಚಿಕ್ಕಮಂಗಳೂರಿನಲ್ಲಿ ಮಸ್ತ್ಯ ದರ್ಶನಗಳ ಸ್ಥಾಪನೆ
5. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಬಾಗಲಕೋಟೆಯಲ್ಲಿ ನೀನು ಮಾರುಕಟ್ಟೆಗಳ ನಿರ್ಮಾಣ
6. ಮೀನುಗಾರಿಕಾ ಕೊಂಡಿ ರಸ್ತೆ ನಿರ್ವಹಣಾ ಕಾಮಗಾರಿಗೆ 200 ಕೋಟಿ ರೂ ಅನುದಾನ













