ಇತ್ತೀಚಿನ ಸುದ್ದಿ
ಮಾಂಡೋವಿ ಮೋಟಾರ್ಸ್ ನಿಂದ ಯುಗಾದಿ ಸಂಭ್ರಮ; ಮೆಗಾ ಎಕ್ಸ್ ಚೇಂಜ್ ಮತ್ತು ಲೋನ್ ಮೇಳ
12/03/2023, 10:49
ಪುತ್ತೂರು(reporterkarnataka.com): ಮಾಂಡೋವಿ ಮೋಟಾರ್ಸ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ಯುಗಾದಿ ಸಂಭ್ರಮ ನಡೆಯಲಿದೆ. ಈ ಮಧ್ಯೆ ಮೆಗಾ ಎಕ್ಸೆಂಜ್ ಮೇಳ ಮತ್ತು ಲೋನ್ ಮೇಳ ತಿಂಗಳಾಡಿಯ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಕಕ್ಕೆಪದವು ಗರೋಡಿ ಮೈದಾನದ ಎದುರು ನಡೆಯಿತು.



ಕೃಷಿಕರಿಗೆ, ಗ್ರಾಮೀಣ ಸಹಕಾರಿ ಸೊಸೈಟಿ ಸದಸ್ಯರಿಗೆ, ಸಣ್ಣ ಉದ್ದಿಮೆದಾರರಿಗೆ, ಗ್ರಾಮೀಣ ಶಿಕ್ಷಕರಿಗೆ, ಬ್ಯಾಂಕ್, ಸರಕಾರಿ ಹಾಗೂ ಇನ್ನಿತರ ಕಾರ್ಪೋರೇಟ್ ನೌಕರರಿಗೆ ಯುಗಾದಿಯ ವಿಶೇಷ ಕೊಡುಗೆಗಳು ಲಭ್ಯವಿದೆ. ಹಳೆಯ ಕಾರುಗಳಿಗೆ ಅತ್ಯುತ್ತಮ ಮೌಲ್ಯದೊಂದಿಗೆ ಹೊಸ ಮಾರುತಿ ಸುಜುಕಿ ಕಾರುಗಳಿಗೆ ವಿನಮಯ ಮಾಡಿಕೊಳ್ಳಬಹುದು. 100% ಆನ್ ರೋಡ್ ಫಂಡಿಂಗ್ ವ್ಯವಸ್ಥೆ ಇದೆ. ಮಾಂಡೋವಿ ಮೋಟಾರ್ಸ್ ಶೋರೂಮ್ ಉಪ್ಪಿನಂಗಡಿಯ ಪದ್ಮವಿದ್ಯಾ ಪೆಟ್ರೋಲ್ ಪಂಪ್ ಬಳಿ ಇದೆ.














