ಇತ್ತೀಚಿನ ಸುದ್ದಿ
ಮಲಯಾಳ ಭಾಷಾ ವಿಧೇಯಕ: ಕಾಸರಗೋಡಿನಲ್ಲಿ ಭಾರೀ ಪ್ರತಿಭಟನೆಗೆ ಕನ್ನಡಪರ ಸಂಘಟನೆಗಳು ಸಿದ್ಧತೆ
13/01/2026, 18:52
ಕಾಸರಗೋಡು(reporterkarnataka.com): ಕಾಸರಗೋಡಿನಲ್ಲಿ ಮಲಯಾಳಿ ಭಾಷಾ ಮಸೂದೆ ವಿರುದ್ಧ ಬಾರಿ ಪ್ರತಿಭಟನೆಗೆ ಸಿದ್ದತೆ ನಡೆದಿದೆ.
ಕಾಸರಗೋಡನ್ನು ಹೊರತುಪಡಿಸಿ ಮಲಯಾಳ ಕಡ್ಡಾಯಗೊಳಿಸಲಿ ಎಂದು ಕನ್ನಡ ಪರ ಸಂಘಟನೆಗಳು ಹೇಳಿವೆ.













