ಇತ್ತೀಚಿನ ಸುದ್ದಿ
ಕುಡ್ಲದ ಜವನನ ಸಾಧನೆ: ಮಂಗಳೂರು ವಿವಿ ಕಾಲೇಜಿನ ಹಳೆ ವಿದ್ಯಾರ್ಥಿ ಧನುಷ್ ನೌಕಾದಳಕ್ಕೆ ಆಯ್ಕೆ
20/11/2022, 11:08

ಮಂಗಳೂರು(reporterkarnataka.com): ನಗರದ ವಿವಿ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಕೆಡಿಟ್ ಧನುಷ್ ಕೆ ನೌಕಾದಳಕ್ಕೆ ಆಯ್ಕೆ ಯಾಗಿದ್ದಾರೆ.
ಮಂಗಳೂರು ವಿವಿ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಎನ್.ಸಿ. ಸಿ. ಲೆಫಿಟ್ಟಿನೆಂಟ್ ಕಮಡಿಂಗ್ ಆಫೀಸರ್, ವಿವಿ ಕಾಲೇಜಿನ ಸಹ ಪ್ರಧ್ಯಾಪಕರೂ ಆಗಿರುವ ಯತೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ 3 ವರ್ಷಗಳ ಕಾಲ ಕೆಡಿಟ್ ಆಗಿ ತರಬೇತಿ ಹೊಂದಿ ಸದ್ಯ ಭಾರತೀಯ ನೌಕಾದಳಕ್ಕೆ ಆಯ್ಕೆಯಾಗಿದ್ದಾರೆ.