1:40 AM Sunday16 - November 2025
ಬ್ರೇಕಿಂಗ್ ನ್ಯೂಸ್
ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ…

ಇತ್ತೀಚಿನ ಸುದ್ದಿ

ಕೆಪಿಸಿಸಿಗೆ ಭಾರಿ ಸರ್ಜರಿ: ರಮಾನಾಥ ರೈ, ಐವನ್, ಮಧು ಬಂಗಾರಪ್ಪ ಸೇರಿದಂತೆ 37 ಮಂದಿ ನೂತನ ಉಪಾಧ್ಯಕ್ಷರು

30/05/2022, 13:06

ಬೆಂಗಳೂರು(reporterkarnataka.com):

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಭಾರಿ ಸರ್ಜರಿ ಮಾಡಲಾಗಿದೆ. ಕೆಪಿಸಿಸಿ ಪದಾಧಿಕಾರಿಗಳಲ್ಲಿ ಕೆಲವರು ಪಕ್ಷಾಂತರ ಮಾಡಿರುವ ಹಿನ್ನೆಲೆಯಲ್ಲಿ 

ಮುಂಬರುವ ವಿಧಾನಸಭಾ ಚುನಾವಣೆ ದೃಷ್ಠಿಯಿಂದ ಈ ಮಹತ್ವದ ಬದಲಾವಣೆ

ಮಾಡಲಾಗಿದೆ. ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸೋನಿಯಾ ಗಾಂಧಿಯವರ ಅನುಮೋದನೆಯೊಂದಿಗೆ, ಕೆಪಿಸಿಸಿಯ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಜಿಲ್ಲಾ, ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಉಪಾಧ್ಯಕ್ಷರ ಪಟ್ಟಿ;

ಬೆಂಗಳೂರು ಉತ್ತರ – ಮಂಜುನಾಥ್ ಭಂಡಾರಿ

ಬೆಂಗಳೂರು ಕೇಂದ್ರ – ಬಿ.ಎನ್. ಚಂದ್ರಪ್ಪ

ಬೆಂಗಳೂರು ದಕ್ಷಿಣ – ಡಾ.ಬಿ.ಎಲ್. ಶಂಕರ್

ಬೆಂಗಳೂರು ಗ್ರಾಮಾಂತರ – ಜಿ.ಪದ್ಮಾವತಿ

ರಾಮನಗರ – ನರೇಂದ್ರ ಸ್ವಾಮಿ

ಚಿತ್ರದುರ್ಗ – ಕೆಎನ್ ರಾಜಣ್ಣ

ದಾವಣಗೆರೆ – ಎಂ.ಸಿ ವೇಣುಗೋಪಾಲ್

ಶಿವಮೊಗ್ಗ – ಹೆಚ್ ಎಂ ರೇವಣ್ಣ

ತುಮಕೂರು – ಪಿ.ಆರ್. ರಮೇಶ್

ಚಿಕ್ಕಬಳ್ಳಾಪುರ – ವಿಎಸ್ ಉಗ್ರಪ್ಪ

ಕೋಲಾರ – ಎಂ. ಆರ್. ಸೀತಾರಾಮಂ

ಬಾಗಲಕೋಟೆ – ಮಲ್ಲಿಕಾರ್ಜುನ್ ನಾಗಪ್ಪ

ಬೆಳಗಾವಿ ನಗರ – ಆರ್. ಬಿ. ತಿಮ್ಮಾಪುರ್

ಬೆಳಗಾವಿ ಗ್ರಾಮಾಂತರ – ವಿನಯ್ ಕುಲಕರ್ಣಿ

ಚಿಕ್ಕೋಡಿ – ಪಿ. ಎಂ. ಅಶೋಕ್

ಬಿಜಾಪುರ – ನಾಸೀರ್ ಹುಸೇನ್

ಧಾರವಾಡ ಗ್ರಾಮಾಂತರ – ಡಿ. ಆರ್. ಪಾಟೀಲ್

ಗದಗ – ಹಸನಬ್ಬಾ

ಹಾವೇರಿ – ಶಿವರಾಮೇಗೌಡ

ಹುಬ್ಬಳ್ಳಿ ನಗರ – ಪಿ. ವಿ. ಮೋಹನ್

ಉತ್ತರ ಕನ್ನಡ – ಐವಾನ್ ಡಿಸೋಜ

ಗುಲಬರ್ಗಾ – ಬಸವರಾಜ ರಾಯರೆಡ್ಡಿ

ಯಾದಗಿರಿ – ಶರಣಪ್ಪ ಮತ್ತೂರ್

ಬೀದರ್ – ಡಾ.ಶರಣಪ್ರಕಾಶ್ ಪಾಟೀಲ್

ರಾಯಚೂರು – ಹೆಚ್. ಆಂಜನೇಯ

ಕೊಪ್ಪಳ – ಸಂತೋಷ್ ಲಾಡ್

ಬಳ್ಳಾರಿ ನಗರ – ಡಾ.ಎಲ್.ಹನುಮಂತಯ್ಯ

ಬಳ್ಳಾರಿ ಗ್ರಾಮಾಂತರ – ಡಾ.ಎಲ್. ಹನುಮಂತಯ್ಯ

ಮಂಡ್ಯ – ಜಿ.ಸಿ. ಚಂದ್ರಶೇಖರ್

ದಕ್ಷಿಣ ಕನ್ನಡ – ಮಧು ಬಂಗಾರಪ್ಪ

ಕೊಡಗು – ವಿನಯ್ ಕುಮಾರ್ ಸೊರಕೆ

ಮೈಸೂರು ನಗರ – ಎಸ್. ಇ. ಸುದೀಂಧ್ರ

ಮೈಸೂರು ಗ್ರಾಮಾಂತರ – ಸೂರಜ್ ಹೆಗಡೆ

ಚಾಮರಾಜನಗರ – ಚೆಲುವರಾಯಸ್ವಾಮಿ

ಉಡುಪಿ – ಅಭಯ್ ಚಂದ್ರ ಜೈನ್

ಚಿಕ್ಕಮಗಳೂರು – ಬಿ. ರಮಾನಾಥ್ ರೈ
ಹಾಸನ – ಡಿ.ಕೆ. ಸುರೇಶ್

ಇತ್ತೀಚಿನ ಸುದ್ದಿ

ಜಾಹೀರಾತು