ಇತ್ತೀಚಿನ ಸುದ್ದಿ
Kodagu | ಸೋಮವಾರಪೇಟೆಯಲ್ಲಿ ಮಳೆ ಆರ್ಭಟ: ಗುಡ್ಡ ಕುಸಿತ; ಶಾಂತಳ್ಳಿ -ಸಕಲೇಶಪುರ ಹೆದ್ದಾರಿ ಬಂದ್
27/07/2025, 23:15

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸೋಮವಾರಪೇಟೆ ತಾಲೂಕಿನದ್ಯಾoತ ಮಳೆ ಆರ್ಭಟ ಮುಂದುವರೆದಿದ್ದು, ಶಾಂತಳ್ಳಿ ಸುತ್ತಮುತ್ತ ಮಳೆಯ ತೀವ್ರತೆಗೆ ಜನಜೀವನ ಸಂಪೂರ್ಣ ಅಸ್ತವ್ಯಷ್ಟಗೊಂಡಿದೆ. ಹಲವೆಡೆ ಮರಗಳು ರಸ್ತೆಗೆ ಬಿದ್ದು ಸಂಪರ್ಕ ಕಡಿತಗೊಂಡಿರುವ ಬೆನ್ನಲ್ಲೇ ಶಾಂತಳ್ಳಿ -ಸಕಲೇಶಪುರ ರಾಜ್ಯ ಹೆದ್ದಾರಿಯ ಶಾಂತಳ್ಳಿ -ಜೇಡಿಗುಂಡಿ ಬಳಿಯಲ್ಲಿ ರಸ್ತೆ ಮೇಲೆ ಬರೆ ಕುಸಿತ ಉಂಟಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಸದ್ಯ ಮಣ್ಣು ತೆರವು ಕಾರ್ಯ ತೆರವು ಕಾರ್ಯ ಚುರುಕುಗೊಂಡಿದೆ.