ಇತ್ತೀಚಿನ ಸುದ್ದಿ
Kerala Samajam| ಐಎಎಸ್ ಅಧಿಕಾರಿಯಾಗಲು ಬಯಸುವಿರಾ?: ಬೆಂಗಳೂರಿನ ಕೇರಳ ಸಮಾಜಂ ಐಎಎಸ್ ಅಕಾಡೆಮಿಗೆ ಬನ್ನಿ..
02/05/2025, 13:00

ಬೆಂಗಳೂರು(reporterkarnataka.com): ಬೆಂಗಳೂರಿನ ಕೇರಳ ಸಮಾಜಂ ಐಎಎಸ್ ಅಕಾಡೆಮಿ ವತಿಯಿಂದ ಸಿವಿಲ್ ಸರ್ವಿಸ್ ಎಕ್ಸಾಮ್ 2026 ಸಿದ್ದತೆಗಾಗಿ 15 ತಿಂಗಳ ಸಂಯೋಜಿತ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.
ಐಎಎಸ್ ಅಧಿಕಾರಿಯಾಗಲು ಬಯಸುವವರಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಮಾರ್ಗದರ್ಶನ ಇಲ್ಲಿ ಸಿಗಲಿದೆ. ಆಸಕ್ತರು 8431414491 ಸಂಪರ್ಕಿಸಬೇಕಾಗಿ ಕೋರಲಾಗಿದೆ.