ಇತ್ತೀಚಿನ ಸುದ್ದಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಪ್ರಥಮ ಸಮ್ಮೇಳನ: ಮುಂಜಾನೆ ಸತ್ಯ, ವಿರೂಪಾಕ್ಷ ಸ್ವಾಮಿ ಸಹಿತ ಹಲವರಿಗೆ ಪ್ರಶಸ್ತಿ ಪ್ರದಾನ
04/03/2023, 11:23
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಬೆಂಗಳೂರು
info.reporterkarnataka@gmail.com
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪ್ರಥಮ ಸಮ್ಮೇಳನದಲ್ಲಿ ಮುಂಜಾನೆ ಸತ್ಯ,ರುದ್ರಣ್ಣ ಹರ್ತಿಕೋಟೆ, ಸತ್ಯಧ್ವನಿ ವಾರ್ತೆಯ ಸಂಪಾದಕ ವಿರೂಪಾಕ್ಷ ಸ್ವಾಮಿ ಸಾಲಿಮಠ ಅಂತರಗಂಗೆ ಸಹಿತ ಹಲವು ಮಂದಿ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.



ಪ್ರಶಸ್ತಿ ವಿಜೇತ ಹಿರಿಯ ಮತ್ತು ಕಿರಿಯ ಪತ್ರಕರ್ತರ ವಿವರ: ರುದ್ರಣ್ಣ ಹರ್ತಿಕೋಟೆ, ವಿಜಯವಾಣಿ, (ಖಾದ್ರಿ ಶಾಮಣ್ಣ ಪ್ರಶಸ್ತಿ), ಮುಂಜಾನೆ ಸತ್ಯ, ಹಿರಿಯ ಪತ್ರಕರ್ತರು,(ಎಸ್.ವಿ. ಜಯಶೀಲ ರಾವ್ ಪ್ರಶಸ್ತಿ), ಸಿ.ಜಿ ಹಂಪಣ್ಣ, ಹಿರಿಯ ಪತ್ರಕರ್ತರು (ಡಿ.ವಿ.ಜಿ. ಪ್ರಶಸ್ತಿ), ಸಚಿವ ಶ್ರೀಧರ್, ಹಿರಿಯ ಪತ್ರಕರ್ತರು (ಆಲೂರು ವೆಂಕಟರಾವ್ ಪ್ರಶಸ್ತಿ), ಆ.ಉ. ಸಂಪತ್, ಹಿರಿಯ ಪತ್ರಕರ್ತರು (ಜಿ. ನಾರಾಯಣ ಪ್ರ±ಸ್ತಿ), ಜಗದೀಶ್ ಭಾವೆ, ಹಿರಿಯ ಪತ್ರಕರ್ತರು ( ಪಿ.ಆರ್. ರಾಮಯ್ಯ ಪ್ರಶಸ್ತಿ),
ಕೆ ವೆಂಕಟ ನಾರಾಯಣ, ಹಿರಿಯ ಪತ್ರಕರ್ತರು ( ಕಿಡಿ ಶೇಷಪ್ಪ ಪ್ರಶಸ್ತಿ), ಚಂದ್ರ ಶೇಖರ್ ಯಲಬುರ್ತಿ . ಶ್ರೀ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಸ್ಕಿ ರಾಯಚೂರು ಜಿಲ್ಲಾ ಮಾಧ್ಯಮ ಸೇವಾ ರತ್ನ ಪ್ರಶಸ್ತಿ) ಲಕ್ಷ್ಮೀಶ ಕಾಟುಕುಕ್ಕೆ, ಹಿರಿಯ ಪತ್ರಕರ್ತರು (ರಾಜಶೇಖರ ಕೋಟಿ ಪ್ರಶಸ್ತಿ), ಪಿ.ವಿ ವರಪ್ರಸಾದ್ ರಾವ್, ಹಿಂದುಸ್ತಾನ ಸಮಾಚಾರ್ (ಪಿ. ಲಂಕೇಶ್ ಪ್ರಶಸ್ತಿ),
ಬಾಬು ಕೃಷ್ಣಮೂರ್ತಿ, ಹಿರಿಯ ಪತ್ರಕರ್ತರು (ಕರ್ನಾಟಕ ಮಾಧ್ಯಮ ಸೇವಾ ರತ್ನ ಪ್ರಶಸ್ತಿ),
ಮುರುಳಿ ಕೃಷ್ಣ, ಹಿರಿಯ ಪತ್ರಕರ್ತರು (ಕರ್ನಾಟಕ ಮಾಧ್ಯಮ ಸೇವಾ ರತ್ನ ಪ್ರಶಸ್ತಿ), ಡಾ|| ಗುರುರಾಜ್, ಹಿರಿಯ ಪತ್ರಕರ್ತರು (ಕರ್ನಾಟಕ ಮಾಧ್ಯಮ ಸೇವಾ ರತ್ನ ಪ್ರಶಸ್ತಿ), ವೀರೇಶ್ ಮಾರ್ಜಗಲಿ, ಹಿರಿಯ ಪತ್ರಕರ್ತರು (ರವಿ ಬೆಳೆಗೆರೆ ಪ್ರಶಸ್ತಿ), ಸಚೇಂದ್ರ .ವೈ. ಲಂಬು, ಹಿರಿಯ ಪತ್ರಕರ್ತರು (ಗಳಗನಾಥ್ ಪ್ರಶಸ್ತಿ), ಚರಂತಯ್ಯ ಹಿರೇಮಠ, ಸ್ಪೀಡ್ ನ್ಯೂಸ್ (ಖಾದ್ರಿ ಅಚ್ಚೂತನ್ ಪ್ರಶಸ್ತಿ)
ಮಹಂತೇಶ್ ರೇಷ್ಮೆ, ಹಿರಿಯ ಪತ್ರಕರ್ತರು (ಕೆ. ಸತ್ಯನಾರಾಯಣ ಪ್ರಶಸ್ತಿ), ಗಣೇಶ್ ನಂದಿಗಾವಿ, ಹಿರಿಯ ಪತ್ರಕರ್ತರು (ಬಾಬು ಕೃಷ್ಣಮೂರ್ತಿ ಪ್ರಶಸ್ತಿ),
ರವಿ .ಬಿ ಕಾಂಬ್ಳೆ ಹಿರಿಯ ಪತ್ರಕರ್ತರು (ಪಾಟೀಲ್ ಪುಟ್ಟಪ್ಪ ಪ್ರಶಸ್ತಿ), ವೃಷಬೇಂದ್ರಯ್ಯ, ಹಿರಿಯ ಪತ್ರಕರ್ತರು (ವಡ್ಡರ್ಸೆ ರಘುರಾಮಶೆಟ್ಟಿ ಪ್ರಶಸಿ),
ಗುರುಪ್ರಸಾದ್ ಹಿರಿಯ ಪತ್ರಕರ್ತರು (ತಿ.ತಾ.ಶರ್ಮ ಪ್ರಶಸ್ತಿ), ಎಲ್ಲಪ್ಪ ಬೋವಿ ಹಿರಿಯ ಪತ್ರಕರ್ತರು (ನಂಜನಗೂಡು ತಿರುಮಲಾಂಬಾ ಪ್ರಶಸ್ತಿ),
ವಸಂತ್ ಹವಾಲ್ದಾರ್, ಹಿರಿಯ ಪತ್ರಕರ್ತರು (ಸತ್ಯಜ್ಯೋತಿ ಪ್ರಶಸ್ತಿ), ವೀರೇಂದ್ರ ಪಧಕಿ, ಹಿರಿಯ ಪತ್ರಕರ್ತರು (ಗೋವಿಂದ ಹಳ್ಳಿ ದೇವೆಗೌಡ ಪ್ರಶಸ್ತಿ)
ರವಿ ಶರ್ಮಾ ಪತ್ರಕರ್ತರು (ಕರ್ನಾಟಕ ಮಾಧ್ಯಮ ಸೇವಾ ರತ್ನ ಪ್ರಶಸ್ತಿ), ಅಶೋಕ ಯಂಕಪ್ಪ ಚೆಂದರಗಿ, (ಕರ್ನಾಟಕ ಮಾಧ್ಯಮ ಸೇವಾ ರತ್ನ ಪ್ರಶಸ್ತಿ), ಇದ್ಲಿ ರಾವiಪ್ಪ, ಹಿರಿಯ ಪತ್ರಕರ್ತರು (ಕರ್ನಾಟಕ ಮಾಧ್ಯಮ ಸೇವಾ ರತ್ನ ಪ್ರಶಸ್ತಿ), ಹುಲಿ ಅಮರನಾಥ (ಕರ್ನಾಟಕ ಮಾಧ್ಯಮ ಸೇವಾ ರತ್ನ ಪ್ರಶಸ್ತಿ), ಸೈಯದ್ ಮೋಸಿನ್ ಅಲಿ (ಕರ್ನಾಟಕ ಮಾಧ್ಯಮ ಸೇವಾ ರತ್ನ ಪ್ರಶಸ್ತಿ), ಡಾ|| ಬಸುರೆಡ್ಡಿ, ಜಿಲ್ಲಾ ಶಸ್ತç ಚಿಕಿತ್ಸಕರು (ಕರ್ನಾಟಕ ವೈದ್ಯ ಸೇವಾ ರತ್ನ ಪ್ರಶಸ್ತಿ), ಹಾರಾಳ ಅಶೋಕ, ಪುರಸಭೆ ಅಧ್ಯಕ್ಷರು (ಸಮಾಜ ಸೇವಾ ರತ್ನ ಪ್ರಶಸ್ತಿ), ರಾಮನಗೌಡ ಹಟ್ಟಿ, ಡಿ.ವೈ.ಎಸ್.ಪಿ. (ಆರಕ್ಷಕ ಸೇವಾ ರತ್ನ ಪ್ರಶಸ್ತಿ), ಮೌನೇಶ್ವರ ಮಾಲಿಪಾಟೀಲ್, ಇನ್ಸ್ಪೆಕ್ಟರ್, (ಆರಕ್ಷಕ ಸೇವಾ ರತ್ನ ಪ್ರಶಸ್ತಿ), ಡಾ|| ದೇವರಾಜ್, ಸ್ಥಾನಿಕ ವೈಧ್ಯಾಧಿಕಾರಿಗಳು, (ಕರ್ನಾಟಕ ವೈಧ್ಯ ಸೇವಾ ರತ್ನ ಪ್ರಶಸ್ತಿ), ಗುರುರಾಜ್ ಹೊಸಕೋಟೆ (ಗಾಯಕ ಸೇವಾ ರತ್ನ ಪ್ರಶಸ್ತಿ), ಡಾ|| ಸೂರಿರಾಜು. ವಿ. ಒ.ಆ. ರೀಗಲ್ ಆಸ್ಪತ್ರೆ (ಕರ್ನಾಟಕ ವೈಧ್ಯ ಸೇವಾ ರತ್ನ ಪ್ರಶಸ್ತಿ),
ಟಿ. ತ್ಯಾಗರಾಜು (ರಕ್ತದಾನ ಸೇವಾ ರತ್ನ ಪ್ರಶಸ್ತಿ),
ಡಾ|| ಬಿ. ವಿಜಯಕುಮಾರ, ಕೊಟ್ಟೂರು (ಕರ್ನಾಟಕ ವೈಧ್ಯ ಸೇವಾ ರತ್ನ ಪ್ರಶಸ್ತಿ),
ಡಾ!! ಎಚ್.ಎಲ್.ಎನ್.ಮೂರ್ತಿ ಮಂಜುಳ (ಸಮಾಜ ಸೇವಾ ರತ್ನ ಪ್ರಶಸ್ತಿ), ಡಾ|| ವೆಂಕನಗೌಡ ಪಾಟೀಲ್ ಮಾನವಿ (ಸಮಾಜ ಸೇವಾ ರತ್ನ ಪ್ರಶಸ್ತಿ), ಡಾ|| ಎ.ಸಿ. ಸಾಂಬಶಿವ, ಬೆಂ. (ಕರ್ನಾಟಕ ವೈಧ್ಯ ಸೇವಾ ರತ್ನ ಪ್ರಶಸ್ತಿ),
ಆರ್. ಸುರೇಶಪ್ಪ, ಸಬ್ ಇನ್ಸ್ಪೆಕ್ಟರ್ (ಆರಕ್ಷಕ ಸೇವಾ ರತ್ನ ಪ್ರಶಸ್ತಿ), ಅಯ್ಯಪ್ಪ ಮಸ್ಕಿ, (ಕಾಯಕ ಯೋಗಿ ಸೇವಾ ರತ್ನ ಪ್ರಶಸ್ತಿ), ಕೆ.ಡಿ. ನಾಯಕ್ (ಸಮಾಜ ಸೇವಾ ರತ್ನ ಪ್ರಶಸ್ತಿ),
ಶ್ರೀ ಎಂ.ಜೆ. ರಾಘವೇಂದ್ರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು (ಸಮಾಜ ಸೇವಾ ರತ್ನ ಪ್ರಶಸ್ತಿ),
ಶ್ರೀ ಕೆ.ಎಂ.ವಿರುಪಾಕ್ಷಯ್ಯ ಸ್ವಾಮಿ ಹಚ್ಚೊಳ್ಳಿ (ಸಮಾಜ ಸೇವಾ ರತ್ನ ಪ್ರಶಸ್ತಿ), ಪಿಳ್ಳಪ್ಪ, ಡೆಪ್ಯೊಟಿ ಮಾರ್ಷಲ್ (ಸರ್ಕಾರಿ ಸೇವಾ ರತ್ನ ಪ್ರಶಸ್ತಿ), ಗಿರಿ, ಎ.ಆರ್.ಟಿ.ಓ. (ಸರ್ಕಾರಿ ಸೇವಾ ರತ್ನ ಪ್ರಶಸ್ತಿ), ಲಕ್ಷ್ಮೀ ಗುಂಡು ಮುಣುಗು (ಕರ್ನಾಟಕ ಸ್ಪೂರ್ತಿ ಸೇವಾ ರತ್ನ ಪ್ರಶಸ್ತಿ),
ಮೆಹಬೂಬ್ ಬಾಷ ಆರಣ್ಯ ಇಲಾಖೆ (ಸರ್ಕಾರಿ ಸೇವಾ ರತ್ನ ಪ್ರಶಸ್ತಿ), ತಿರುಮಲೇಶ್ ಕೆ.ಎಂ. ಡಿಪೋ ವ್ಯವಸ್ಥಾಪಕರು (ಸರ್ಕಾರಿ ಸೇವಾ ರತ್ನ ಪ್ರಶಸ್ತಿ),
ಶ್ರೀ ಎಚ್. ನಾಗರಾಜ, ಬೆಂಗಳೂರು (ಸಮಾಜ ಸೇವಾ ರತ್ನ ಪ್ರಶಸ್ತಿ), ಉಷಾರಾಣಿ, ಮಂಡ್ಯ (ದೈಹಿಕ ಶಿಕ್ಷಕ ಶಿಕ್ಷಣ ಸೇವಾ ರತ್ನ ಪ್ರಶಸ್ತಿ), ಬಿ. ಯಿರಣ್ಣ, ಕೆ. ತಾಂಡ (ದೈಹಿಕ ಶಿಕ್ಷಕ ಶಿಕ್ಷಣ ಸೇವಾ ರತ್ನ ಪ್ರಶಸ್ತಿ), ಅನಿತ ಬಸವರಾಜ್ ಮಂತ್ರಿ, (ಕಾಯಕ ಯೋಗಿ ಸೇವಾ ರತ್ನ ಪ್ರಶಸ್ತಿ),
ಶ್ರೀ ಸಿದ್ದರಾಮನ ಗೌಡ, ಸಿರುಗುಪ್ಪ (ಕಾಯಕ ಯೋಗಿ ಸೇವಾ ರತ್ನ ಪ್ರಶಸ್ತಿ), ವಾಜಿದ್ ಸಾಜಿದ್ ಮಾನವಿ (ಕುಂಚಕಲಾ ಸೇವಾ ರತ್ನ ಪ್ರಶಸ್ತಿ), ಚಾಮರಾಜ್ ಮಾಸ್ಟರ್ (ನೃತ ಕಲಾ ಸೇವಾ ರತ್ನ ಪ್ರಶಸ್ತಿ),
ಚಾಗಿ ರಾಘವೇಂದ್ರ (ಸಮಾಜ ಸೇವಾ ರತ್ನ ಪ್ರಶಸ್ತಿ), ಚಿಕ್ಕರೇವಣ್ಣ (ಸಮಾಜ ಸೇವಾ ರತ್ನ ಪ್ರಶಸ್ತಿ), ವಿಜಯಕುಮಾರ ರಾಠೋಡ್ (ಸಮಾಜ ಸೇವಾ ರತ್ನ ಪ್ರಶಸ್ತಿ), ನಿವಾಸ ಮುಕುಂದ (ಸಮಾಜ ಹಾಗೂ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ), ಸರಸ್ವತಿ .ಕೆ (ಸಾಹಿತ್ಯ ಸೇವಾ ರತ್ನ ಪ್ರಶಸ್ತಿ), ಬಿ.ಸಿ. ಶಿವಕುಮಾರ್ (ಸಮಾಜ ಸೇವಾ ರತ್ನ ಪ್ರಶಸ್ತಿ), ಹುಲಗೇಶ್ ಕುರುಗೋಡು (ಗಾಯನ ಸೇವಾ ರತ್ನ ಪ್ರಶಸ್ತಿ), ಇಸ್ಮಾಯಿಲ್ ಕುತ್ಪದ್ದಿನ ಗೋಕಾಕ್ (ಸಮಾಜ ಸೇವಾ ರತ್ನ ಪ್ರಶಸ್ತಿ), ದೀಪಕ ಗುಡನಗಟ್ಟಿ (ಸಮಾಜ ಸೇವಾ ರತ್ನ ಪ್ರಶಸ್ತಿ), ಕ್ರಿಸ್ಟೋಫರ್ ಮೊಜಸ್ (ಸಮಾಜ ಸೇವಾ ರತ್ನ ಪ್ರಶಸ್ತಿ) ಆಂಜನೇಯಲು (ಶಿಕ್ಷಣ ಸೇವಾ ರತ್ನ ಪ್ರಶಸ್ತಿ), ನೀಲಾವತಮ್ಮ (ಪಂಚಾಯಿತಿ ಸೇವಾ ರತ್ನ ಪ್ರಶಸ್ತಿ), ಶಿವಸಾಗರ (ಸಾಹಿತ್ಯ ಸೇವಾ ರತ್ನ ಪ್ರಶಸ್ತಿ), ಎನ್. ನಾಗರಾಜು (ಶಿಕ್ಷಣ ಸೇವಾ ರತ್ನ ಪ್ರಶಸ್ತಿ),
ರಂಜಾನ್ ಬೀ. ಹಂಪಿ ( ಕರ್ನಾಟಕ ಯೋಗ ಸೇವಾ ರತ್ನ ಪ್ರಶಸ್ತಿ), ಡಿ.ಜಿ. ತಿರುಮಾಲ (ಗಾಯನ ಸೇವಾ ರತ್ನ ಪ್ರಶಸ್ತಿ), ರಾಮಚಂದ್ರಪ್ಪ (ಸಮಾಜ ಸೇವಾ ರತ್ನ ಪ್ರಶಸ್ತಿ), ವೆಂಕಟ ರಮಣಪ್ಪ ( ಕಾಯಕ ಯೋಗಿ ಸೇವಾ ರತ್ನ ಪ್ರಶಸ್ತಿ), ಎ. ಎಂ. ಗುಪ್ತ (ಸರ್ಕಾರಿ ಸೇವಾ ರತ್ನ ಪ್ರಶಸ್ತಿ), ಮಣ್ಣೇ ಮೋಹನ್ (ಸಾಹಿತ್ಯ ಸೇವಾ ರತ್ನ ಪ್ರಶಸ್ತಿ)
ಶ್ರೀ ಸಿ. ಲಕ್ಷಿಂದೇವಿ (ಸಮಾಜ ಸೇವಾ ರತ್ನ ಪ್ರಶಸ್ತಿ), ನಾಗರತ್ನ ಬೆಂಗಳೂರು (ಗಾಯನ ಸೇವಾ ರತ್ನ ಪ್ರಶಸ್ತಿ), ಲಗಮಪ್ಪ ಶಿವರಾಯ್ (ಕುಂಚ ಕಲಾ ಸೇವಾ ರತ್ನ ಪ್ರಶಸ್ತಿ), ಡಿಂಗ್ರಿ ನರೇಶ್ (ರಂಗ ಕಲಾ ಸೇವಾ ರತ್ನ ಪ್ರಶಸ್ತಿ), ವಿಶಾಲಾಕ್ಷಿ (ಸಮಾಜ ಸೇವಾ ರತ್ನ ಪ್ರಶಸ್ತಿ)
ಇನ್ನೂ ಹಲವಾರು ಗಣನೀಯ ಸೇವೆ ಮಾಡಿದ್ಧವರಿಗೆ ವೇದಿಕೆ ಮೇಲೆ ಪ್ರಶಸ್ತಿಯನ್ನು ನೀಡಿ ಗೌರವ ಪೂರ್ವಕವಾಗಿ ಗೌರವಿಸಲಾಯಿತು ಎಂದು
ಬಂಗ್ಲೆ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.














