6:30 AM Monday30 - March 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ… ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರಕಾರಿ ಶುಶ್ರೂಷಾ ಕಾಲೇಜು 2ನೇ ಘಟಿಕೋತ್ಸವ ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ಇತ್ತೀಚಿನ ಸುದ್ದಿ

ಕಾರ್ಕಳ: ಕೊಂಕಣಿ ಹಾಡು ‘ಆಶಾ’ ಟೈಟಲ್ ಹಾಗೂ ಮೊದಲ ಪೋಸ್ಟರ್ ಬಿಡುಗಡೆ

05/09/2023, 14:28

ಕಾರ್ಕಳ(reporterkarnataka.com): ಪ್ರತಿಷ್ಠಿತ ಕೊಂಕಣಿ ಹಾಡು ” ಆಶಾ” ಇದರ ಟೈಟಲ್ ಹಾಗೂ ಮೊದಲ ಪೋಸ್ಟರ್ ಭಾನುವಾರ ಬಿಡುಗಡೆ ಮಾಡಲಾಯಿತು.


ಶೃತಿನ್ ಎಸ್. ಶೆಟ್ಟಿ ನಿರ್ದೇಶನ ದಲ್ಲಿ ಮೂಡಿಬಂದ ಆಶಾ ಕೊಂಕಣಿ ಹಾಡು, ಜಸ್ಟ್ ರೋಲ್ ಫಿಲ್ಮ್ ಎಲ್ ಎಲ್ ಪಿ ಮತ್ತು ಲೀಯೋ ಅನುಪ್ ಮಾಂಟೇರಿಯೊ ನಿರ್ಮಾಣ ಮಾಡಿದ್ದಾರೆ.
ಹಾಡಿಗೆ ಪರೇಶ್ ಸಾಲಿಯಾನ್ ಕೊರಿಯೋಗ್ರಫಿ ನೀಡಿದ್ದಾರೆ. ಪ್ರಜ್ವಲ್ ಸುವರ್ಣ, ಗಗನ್ ದೇವಾಡಿಗ, ಅನುಷಾ ಜೋಸ್ನಾ ಮಾಂಟೇರಿಯೊ ಸಹಕರಿಸಿದ್ದಾರೆ.
ಹಾಡಿನಲ್ಲಿ ವಿಘ್ನೇಶ್ ಕುಲಾಲ್ , ವಿಕಾಸ್ ಕುಂದರ್ , ಸೂರಜ್ ಪೂಜಾರಿ, ಚೇತು ಕಲ್ಲಡ್ಕ, ಮಂಜುನಾಥ್ ಜಿ , ಪವನ್ ಆಚಾರ್ಯ ಬೊಳೂರು, ರೇಶ್ಮಾ ಡಿ’ ಸಾ ಕಾಣಿಸಿಕೊಂಡಿದ್ದಾರೆ

ಇತ್ತೀಚಿನ ಸುದ್ದಿ

ಜಾಹೀರಾತು