ಇತ್ತೀಚಿನ ಸುದ್ದಿ
ಕಲ್ಲರಕೋಡಿ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ: ಎಲ್ಲ 22 ವಿದ್ಯಾರ್ಥಿಗಳು ಪಾಸ್
10/05/2024, 23:38
ಉಳ್ಳಾಲ(reporterkarnataka.com) : 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಲ್ಲರಕೋಡಿ ಸರಕಾರಿ ಪ್ರೌಢಶಾಲೆಯ 22 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಯು ಶೇ. 100 ಫಲಿತಾಂಶ ಪಡೆದಿರುತ್ತದೆ.
ಶಾಲೆಯು “ಎ “ಶ್ರೇಣಿಯನ್ನು ಪಡೆದಿದ್ದು, ಫಾತಿಮಾ ಸನಾ 531, ಆಯಿಷತುಲ್ ಶೈಮ 509 ಅಂಕಗಳನ್ನು ಪಡೆದುಕೊಂಡಿದ್ದಾರೆ.