12:10 PM Sunday30 - November 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ… ಶಾಲೆಯಂಗಳದಲ್ಲಿ ತಾರಾಲಯ: ಗ್ರಾಮೀಣ ಮಕ್ಕಳಲ್ಲಿ ಖಗೋಳ ವಿಜ್ಞಾನ ಕೌತುಕ ಬಿತ್ತುವ ಗುರಿ; ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಕಳವಾರು ಪೆಜಾರ್‌ ಸಂತ ಜೋಸೆಫರ ಚರ್ಚ್: ಗಾಯನ ಮಂಡಳಿಯಿಂದ ಸುಶ್ರಾವ್ಯ ಭಕ್ತಿ ಗೀತೆ

17/04/2025, 10:43

ಮಂಗಳೂರು(reporterkarnataka.com): ಮಂಗಳೂರಿನ ಕಳವಾರು ಪೆಜಾರ್‌ ಸಂತ ಜೋಸೆಫರ ಚರ್ಚ್ ವತಿಯಿಂದ ಮಂಗಳವಾರ ನಡೆದ 241ನೇ ಶಿಲುಬೆಯ ಹಾದಿ ಕಾರ್ಯಕ್ರಮದ ಬಲಿಪೂಜೆಯ ವೇಳೆ ಚರ್ಚ್ ನ ಗಾಯನ ಮಂಡಳಿಯ ಸದಸ್ಯರು ಸುಶ್ರಾವ್ಯ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿ ಮೆಚ್ಚುಗೆಗೆ ಪಾತ್ರರಾದರು. ಗಾಯನ ತಂಡದಲ್ಲಿ ಅಧ್ಯಕ್ಷೆ ಸೆಲಿನ್‌ ಕೊರೆಯಾ, ಸದಸ್ಯರಾದ ಪ್ರೀತಂ ಡಿ’ಸೋಜಾ, ಪ್ರೀವಲ್‌ ಡಿ’ಸೋಜಾ, ಡಯಾನಾ ಪಿರೇರಾ, ಜನೀಶಾ ಸಿಕ್ವೇರಾ, ಲೀಶಾ ಪಿರೇರಾ, ಕೆನಿತ್‌ ಕ್ರಾಸ್ತಾ, ಮೆಟಿಲ್ಡಾ ಕ್ರಾಸ್ತಾ, ಮರಿಯಾ ಪಿರೇರಾ, ಅನ್ಸ್‌ಯಾ ಫೆರಾವೊ, ಅನಿತಾ ಪೆರಿಸ್‌, ರೋಶಲ್‌ ಡಿ’ಸೋಜಾ, ಸ್ವೀಡಲ್‌ ಡಿ’ಸೋಜಾ ಅವರಿದ್ದರು. ಆಲ್ವಿನ್‌ ನೊರೊನ್ಹಾ ಅವರು ಕೀ ಬೋರ್ಡ್‌ ನಲ್ಲಿ ಸಹಕರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು