ಇತ್ತೀಚಿನ ಸುದ್ದಿ
ಜೋಡುಪಾಲ: ಮಡಿಕೇರಿ- ಮಂಗಳೂರು ನಡುವಿನ ಹೆದ್ದಾರಿಯಲ್ಲಿ ಮಣ್ಣು ಕುಸಿತ
13/08/2025, 20:03

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ನಿರಂತರ ಮಳೆಗೆ ಮಡಿಕೇರಿ ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275ಯಲ್ಲಿ ರಸ್ತೆ ಮೇಲೆ ಮಣ್ಣು ಕುಸಿತ ಉಂಟಾಗಿದೆ.
ಮಡಿಕೇರಿ ತಾಲ್ಲೂಕಿನ ಜೋಡುಪಾಲದಲ್ಲಿ ಹೆದ್ದಾರಿ ಬದಿಯ ಕಾಫಿ ತೋಟದಿಂದ ಮಣ್ಣು ಜರಿದಿದ್ದು, ಮಳೆ ಹೆಚ್ಚಾದ್ದಲ್ಲಿ ರಸ್ತೆ ಮೇಲೆ ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಗುವ ಸಾಧ್ಯತೆಗಳಿದೆ.