ಇತ್ತೀಚಿನ ಸುದ್ದಿ
ಜನಸ್ನೇಹಿಯಾಗುತ್ತಿದೆ ವಾಟ್ಸಾಪ್: ಮೆಟಾ ಸೇರಿದ ವಾಟ್ಸಾಪ್ನಲ್ಲಿ ಹೊಸ ಅವಕಾಶಗಳು
13/05/2022, 20:50
ಹೊಸದಿಲ್ಲಿ(reporterkarnataka.com): ವಾಟ್ಸಾಪ್ ಹೆಚ್ಚು ಹೆಚ್ಚು ಜನಸ್ನೇಹಿ ಆಗುತ್ತಿದೆ. ಹೊಸ ನೀತಿಯ ಪ್ರಕಾರ 512 ಜನರನ್ನು ಒಂದೇ ವಾಟ್ಸಾಪ್ ಗುಂಪಿಗೆ ಸೇರಿಸಲು ಅನುವು ಮಾಡಿಕೊಡಲಿದೆ.
ಹೊಸ ವೈಶಿಷ್ಟ್ಯವು ಬಳಕೆದಾರರಿಗೆ 2 ಜಿಬಿಗೆ ಹೆಚ್ಚಿಸಲಾದ ಗಾತ್ರದೊಂದಿಗೆ ಫೈಲ್ ಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ವಾಟ್ಸಾಪ್ ಹೇಳಿಕೊಂಡಿದೆ. ಇದಲ್ಲದೆ, ಬಳಕೆದಾರರು ಈಗ ವಾಟ್ಸಾಪ್ ಗುಂಪಿಗೆ ಹೆಚ್ಚಿನ ಸದಸ್ಯರನ್ನು ಸೇರಿಸಲು ಸಾಧ್ಯವಾಗುತ್ತದೆ.