ಇತ್ತೀಚಿನ ಸುದ್ದಿ
ಇನ್ನೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಫೈಲಾಗೋ ಅವಕಾಶ ಕಡಿಮೆ: ಯಾಕೆ ಗೊತ್ತಾ? ಮುಂದಕ್ಕೆ ಓದಿ!
13/05/2022, 15:44
ಬೆಂಗಳೂರು(reporterkarnataka.com): ಎಸ್ ಎಸ್ ಎಲ್‌ಸಿ ವಿದ್ಯಾರ್ಥಿಗಳು ಇನ್ನು ಫೇಲಾಗೋ ಅವಕಾಶ ಬಹಳ ಕಡಿಮೆ. ಯಾಕೆ ಗೊತ್ತಾ? ಎಸ್ ಎಸ್ ಎಲ್‌ಸಿಯಲ್ಲಿ ಮಕ್ಕಳು ಫೇಲಾಗುವುದನ್ನು ತಪ್ಪಿಸಲು ಶೇ. 10ರಷ್ಟು ಕೃಪಾಂಕ ನೀಡಲಾಗುತ್ತದೆ.
ಮೂರು ವಿಷಯಗಳಿಗೆ ಒಟ್ಟು ಶೇ. 10 ರಷ್ಟು ಮಾರ್ಕ್ಸ್ ನೀಡಲಾಗುವುದು. ಕೆಲವೇ ಅಂಕದಿಂದ ಫೇಲ್ ಆಗುವವರಿಗೆ ಶ್ರೀರಕ್ಷೆ ನೀಡಲು ಸರ್ಕಾರ ನಿರ್ಧರಿಸಿದೆ. ಫೆಲಾಗುವುದನ್ನು ಕಡಿಮೆ ಮಾಡಲು ಗರಿಷ್ಠ ಮೂರು ವಿಷಯದಲ್ಲಿ ಶೇಕಡ 10 ರಷ್ಟು ಕೃಪಾಂಕ ನೀಡಲು ತೀರ್ಮಾನಿಸಲಾಗಿದೆ.