ಇತ್ತೀಚಿನ ಸುದ್ದಿ
ಸ್ವಾತಂತ್ರ್ಯೋತ್ಸವ: ಕಾಲೇಜಿನ ಆವರಣದಲ್ಲಿ ಗಿಡ ನಡುವ ಕಾರ್ಯಕ್ರಮ
16/08/2024, 15:58
ಮಂಗಳೂರು(reporterkarnataka.com): ಸ್ವಾತಂತ್ರ್ಯ ದಿವಸದ ಪ್ರಯುಕ್ತ ನಗರದ ವಿವಿ ಕಾಲೇಜಿನ ಎನ್ ಸಿ. ಸಿ ಹಾಗೂ ಐ ಕ್ಯೂ. ಎ. ಸಿ ಘಟಕದ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ಗಿಡ ನಡುವ ಕಾರ್ಯಕ್ರಮ ಜರುಗಿತು.
ಪ್ರಾಂಶುಪಾಲ ಡಾ.ಗಣಪತಿ ಗೌಡ ಅವರು ಕಾರ್ಯಕ್ರಮ ನಡೆಸಿಕೊಟ್ಟರು. Lt cdr ಡಾ.ಯತೀಶ್, ಮೇಜರ್ ಡಾ.ಜಯರಾಜ್, ಐ ಕ್ಯೂ ಎ. ಸಿ ನಿರ್ದೇಶಕ ಡಾ.ಸಿದ್ದರಾಜು ಮತ್ತು ಎನ್. ಸಿ ಸಿ ಭೂದಳ / ನೌಕದಳದ ಕೆಡಿಟ್ ಗಳು ಭಾಗವಹಿಸಿದ್ದರು.
ಕಾರ್ಯಕ್ರಮ ‘ಒಂದು ಸಸಿ ತಾಯಿಯ ಹೆಸರಲ್ಲಿ ‘ಆಯೋಜನೆ ಮಾಡಲಾಯಿತು.