ಇತ್ತೀಚಿನ ಸುದ್ದಿ
ಇದು ತುಂಬೆ ವೆಂಟೆಡ್ ಡ್ಯಾಮ್ ಅಲ್ಲ, ಸಾರ್ಟ್ ಸಿಟಿ ಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ ಕೆಳಗಿನ ರಸ್ತೆ!!
29/05/2021, 12:10
ಮಂಗಳೂರು(reporterkarnataka news): ಸ್ವಾಮಿ….ಇದು ತುಂಬೆಯ ವೆಂಟೆಡ್ ಡ್ಯಾಮ್ ಅಂತ ಅವಸರದ ತೀರ್ಮಾನಕ್ಕೆ ಬರಬೇಡಿ. ವೀಡಿಯೊವನ್ನು ಸರಿಯಾಗಿ ವೀಕ್ಷಿಸಿ. ಇದು ಸ್ಮಾರ್ಟ್ ಸಿಟಿ ಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ ಕೆಳಗಿನ ಸರ್ವಿಸ್ ರಸ್ತೆ. ನಿನ್ನೆ ತಡರಾತ್ರಿಯಿಂದ ಸುರಿದ ಮಳೆಗೆ ತುಂಬಿಕೊಂಡಿದೆ. ಬರೇ ಸ್ವಿಮ್ಮಿಂಗ್ ಫೂಲ್ ಮಾತ್ರವಲ್ಲ, ಡ್ಯಾಮ್ ನಲ್ಲಿರುವ ಜಲರಾಶಿ ತರಹ ಕಾಣುತ್ತದೆ. ಇದರ ಎಂಜಿನಿಯರ್ ಗಳಿಗೆ ದೊಡ್ಡ ಸಲಾಂ.