2:50 PM Monday6 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಗ್ರಾಹಕರ ರಹಸ್ಯ ಮಾಹಿತಿ ಸೋರಿಕೆ ಆರೋಪ: 10 ಅಪ್ಲಿಕೇಶನ್ ನಿಷೇಧಿಸಿದ ಗೂಗಲ್ 

09/04/2022, 22:27

ಹೊಸದಿಲ್ಲಿ(reporterkarnataka.com): ಗ್ರಾಹಕರ ರಹಸ್ಯ ಮಾಹಿತಿ ಸೋರಿಕೆ ಅರೋಪದ ಹಿನ್ನೆಲೆಯಲ್ಲಿ 10 ಅಪ್ಲಿಕೇಶನ್ ಗಳನ್ನು ಗೂಗಲ್ ನಿಷೇಧಿಸಿದೆ.

 ರಾಡಾರ್ ಕ್ಯಾಮೆರಾ, ಎಐ ಮೊಅಸಿನ್  ಟೈಮ್ಸ್, ವೈಫೈ ಮೌಸ್ (ರಿಮೋಟ್ ಕಂಟ್ರೋಲ್ ಪಿಸಿ), ಆಪ್‌ಸೋರ್ಸ್ ಹಬ್‌ ನ ಕ್ಯೂಆರ್ ಮತ್ತು ಬಾರ್‌ಕೋಡ್ ಸ್ಕ್ಯಾನರ್, ಕಿಬ್ಲಾ ಕಂಪಾಸ್ (ರಂದಾನ್ 2022), ಸಿಂಪಲ್ ವೆದರ್ ಮತ್ತು ಕ್ಲಾಕ್ ವಿಜೆಟ್ ( ಡಿಫರ್ ನಿಂದ ಅಭಿವೃದ್ಧಿಪಡಿಸಲಾಗಿದೆ) ಹ್ಯಾಂಡ್ ಸೆಟ್ ನೆಸ್ಟ್ ಎಸ್ಸೆಮ್ಮೆಸ್ -ಟೆಸ್ಟ್ ವಿದ್  ಎಂಎಂಎಸ್, ಸ್ಮಾರ್ಟ್‌ಕಿಟ್ 360, ಫುಲ್  ಕುರಾನ್ MP3 – 50+ ಲ್ಯಾಂಗ್ವೇಜಸ್ & ಟ್ರಾನ್ಸ್ ಲೇಷನ್ ಆಡಿಯೋ ,ಮತ್ತು ಆಡಿಯೋ ಸ್ಟೆರಾಯ್ಡ್ ಆಡಿಯೋ ಸ್ಟುಡಿಯೋ ಡಿಎ ಡಬ್ಲ್ಯು -ಮುಂತಾದ ಅಪ್ಲಿಕೇಶನ್ ಗಳನ್ನು  ಗೂಗಲ್ ನಿಷೇಧಿಸಿದೆ .

ಇತ್ತೀಚಿನ ಸುದ್ದಿ

ಜಾಹೀರಾತು