ಇತ್ತೀಚಿನ ಸುದ್ದಿ
ದಸರಾ ಸಮಯದ ಲಕ್ಕಿ ಡ್ರಾ: ಮುಳಿಯ ಗೋಲ್ಡ್ ಅಂಡ್ ಡೈಮಂಡ್ ನಿಂದ 250 ಗ್ರಾಂ ಬೆಳ್ಳಿ ಗೆದ್ದ ಅದೃಷ್ಟವಂತೆ
17/10/2025, 19:30

ಪುತ್ತೂರು(reporterkarnataka.com): ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಮತ್ತು ಕರ್ನಾಟಕ ಗೋಲ್ಡ್ ಫೆಡರೇಷನ್ ಆಯೋಜಿಸಿದ ದಸರಾ ಸಮಯದ ಲಕ್ಕಿ ಡ್ರಾದಲ್ಲಿ ಲಕ್ಕಿ ಸಂಖ್ಯೆ (2272672) ಶ್ರೀಮತಿ ಕಮಲಾ ಅವರು ಪುತ್ತೂರು ಮುಕ್ರಂಪಾಡಿ ಮೂಲದವರು 250 ಗ್ರಾಂ ಬೆಳ್ಳಿ ಗೆದ್ದು ಅದೃಷ್ಟವಂತರಾಗಿದ್ದಾರೆ.
ಸದಾ ಸಂತೋಷ ನೀಡುವ ಮುಳಿಯ ಹಲವಾರು ವಿಶೇಷತೆಗಳೊಂದಿಗೆ , ಮತ್ತು ನಮ್ಮ ಯುನಿಕ್ ಡಿಸೈನ್ಗಳು ಜನ ಮೆಚ್ಚುಗೆ ಪಡೆದಿದೆ. ಈ ಅದೃಷ್ಟದ ಬಹುಮಾನ ನಮಗೆ ಮತ್ತಷ್ಟು ಖುಷಿ ತಂದಿದೆ, ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಸಂತಸ ವ್ಯಕ್ತಪಡಿಸಿದ್ದಾರೆ.
ನಾಳೆ ಅದೃಷ್ಟವಂತರನ್ನು ಕರೆದು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.