ಇತ್ತೀಚಿನ ಸುದ್ದಿ
ದೆಹಲಿ: ಬಿಜೆಪಿ ಕಂಮ್ ಬ್ಯಾಕ್; ದಶಕಗಳ ಬಳಿಕ ರಾಜಧಾನಿಯಲ್ಲಿ ಅರಳಿದ ಕಮಲ!
08/02/2025, 22:00
![](https://reporterkarnataka.com/wp-content/uploads/2025/02/IMG-20250208-WA0094.jpg)
ನವದೆಹಲಿ(reporterkarnataka.com): ದೆಹಲಿ ಗದ್ದುಗೆಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೆ ಗೆದ್ದುಕೊಂಡಿದೆ.
ಅಸೆಂಬ್ಲಿ ಚುನಾವಣೆಯಲ್ಲಿ 70 ರಲ್ಲಿ 48 ಸ್ಥಾನಗಳನ್ನು ಬಿಜೆಪಿ ಪಡೆಯುವ ಮೂಲಕ ಆಮ್ ಆದ್ಮಿ (ಎಎಪಿ) ಪಕ್ಷದ
ದಶಕದ ಆಡಳಿತವನ್ನು ಕೊನೆಗೊಳಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ಎಎಪಿ ಸದಸ್ಯರ ಸಂಖ್ಯೆಯು 22 ಸ್ಥಾನಗಳಿಗೆ ಕುಸಿದಿದೆ. ಕಾಂಗ್ರೆಸ್ ಪಕ್ಷವು ಒಂದು ಸ್ಥಾನ ಪಡೆದಿದೆ.
ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ:
1 ನೇರಲಾ ರಾಜ್ ಕರಣ್ ಖತ್ರಿ ಬಿಜೆಪಿ
2 ಬುರಾರಿ ಸಂಜೀವ್ ಝಾ AAP
3 ತಿಮರಪುರ ಸೂರ್ಯ ಪ್ರಕಾಶ್ ಖತ್ರಿ ಬಿಜೆಪಿ
4 ಆದರ್ಶ ನಗರ ರಾಜ್ ಕುಮಾರ್ ಭಾಟಿಯಾ ಬಿಜೆಪಿ
5 ಬದ್ಲಿ ಆಹಿರ್ ದೀಪಕ್ ಚೌಧರಿ ಬಿಜೆಪಿ
6 ರಿತಾಲಾ ಕುಲ್ವಂತ್ ರಾಣಾ ಬಿಜೆಪಿ
7 ಬವಾನಾ (SC) ರವೀಂದರ್ ಇಂದ್ರಜ್ ಸಿಂಗ್ ಬಿಜೆಪಿ
8 ಮುಂಡ್ಕ ಗಜೇಂದರ್ ಡ್ರಾಲ್ ಬಿಜೆಪಿ
9 ಕಿರಾರಿ ಅನಿಲ್ ಝಾ AAP
10 ಸುಲ್ತಾನ್ ಪುರ್ ಮಜ್ರಾ (SC) ಮುಖೇಶ್ ಕುಮಾರ್ ಅಹ್ಲಾವತ್ AAP
11 ನಂಗ್ಲೋಯ್ ಜಾಟ್ ಮನೋಜ್ ಕುಮಾರ್ ಶೋಕೀನ್ ಬಿಜೆಪಿ
12 ಮಂಗೋಲ್ ಪುರಿ (SC) ರಾಜ್ ಕುಮಾರ್ ಚೌಹಾಣ್ ಬಿಜೆಪಿ
13 ರೋಹಿಣಿ ವಿಜಯೇಂದ್ರ ಗುಪ್ತಾ ಬಿಜೆಪಿ
14 ಶಾಲಿಮಾರ್ ಬಾಗ್ ರೇಖಾ ಗುಪ್ತಾ ಬಿಜೆಪಿ
15 ಶಕುರ್ ಬಸ್ತಿ ಕರ್ನೈಲ್ ಸಿಂಗ್ ಬಿಜೆಪಿ
16 ತ್ರಿ ನಗರ ತಿಲಕ್ ರಾಮ್ ಗುಪ್ತಾ ಬಿಜೆಪಿ
17 ವಜೀರ್‌ಪುರ ಪೂನಂ ಶರ್ಮಾ ಬಿಜೆಪಿ
18 ಮಾಡೆಲ್ ಟೌನ್ ಅಶೋಕ್ ಗೋಯಲ್ ಬಿಜೆಪಿ
19 ಸದರ್ ಬಜಾರ್ ಸೋಮ್ ದತ್ AAP
20 ಚಾಂದಿನಿ ಚೌಕ್ ಪುನರ್ದೀಪ್ ಸಿಂಗ್ ಸಾವ್ನಿ ಎಎಪಿ
21 ಮಾಟಿಯಾ ಮಹಲ್ ಆಲೆ ಮೊಹಮ್ಮದ್ ಇಕ್ಬಾಲ್ ಎಎಪಿ
22 ಬಲ್ಲಿಮಾರನ್ ಇಮ್ರಾನ್ ಹುಸೇನ್ ಎಎಪಿ
23 ಕರೋಲ್ ಬಾಗ್ (SC) ವಿಶೇಷ ರವಿ AAP
24 ಪಟೇಲ್ ನಗರ (SC) ಪ್ರವೇಶ್ ರತ್ನ AAP
25 ಮೋತಿ ನಗರ ಹರೀಶ್ ಖುರಾನಾ ಬಿಜೆಪಿ
26 ಮಾದಿಪುರ (SC) ಕೈಲಾಶ್ ಗಂಗ್ವಾಲ್ ಬಿಜೆಪಿ
26 ಮಾದಿಪುರ (SC) ಕೈಲಾಶ್ ಗಂಗ್ವಾಲ್ ಬಿಜೆಪಿ
27 ರಜೌರಿ ಗಾರ್ಡನ್ ಮಂಜಿಂದರ್ ಸಿಂಗ್ ಸಿರ್ಸಾ ಬಿಜೆಪಿ
28 ಹರಿ ನಗರ ಶ್ಯಾಮ್ ಶರ್ಮಾ ಬಿಜೆಪಿ
29 ತಿಲಕ್ ನಗರ ಜರ್ನೈಲ್ ಸಿಂಗ್ AAP
30 ಜನಕಪುರಿ ಆಶಿಶ್ ಸೂದ್ ಬಿಜೆಪಿ
31 ವಿಕಾಸಪುರಿ ಪಂಕಜ್ ಕುಮಾರ್ ಸಿಂಗ್ ಬಿಜೆಪಿ
32 ಉತ್ತಮ್ ನಗರ ಪವನ್ ಶರ್ಮಾ ಬಿಜೆಪಿ
33 ದ್ವಾರಕಾ ಪ್ರದ್ಯುಮ್ನ್ ಸಿಂಗ್ ರಜಪೂತ್ ಬಿಜೆಪಿ
34 ಮಟಿಯಾಳ ಸಂದೀಪ್ ಸೆಹ್ರಾವತ್ ಬಿಜೆಪಿ
35 ನಜಾಫ್‌ಗಢ್ ನೀಲಂ ಪಹಲ್ವಾನ್ ಬಿಜೆಪಿ
36 ಬಿಜ್ವಾಸನ್ ಕೈಲಾಶ್ ಗಹ್ಲೋಟ್ ಬಿಜೆಪಿ
37 ಪಾಲಂ ಕುಲದೀಪ್ ಸೋಲಕಿ ಬಿಜೆಪಿ
38 ದೆಹಲಿ ಕ್ಯಾಂಟ್ ವೀರೇಂದ್ರ ಸಿಂಗ್ ಕಡಿಯನ್ ಎಎಪಿ
39 ರಾಜಿಂದರ್ ನಗರ ಉಮಂಗ್ ಬಜಾಜ್ ಬಿಜೆಪಿ
40.ಪರ್ವೇಶ್ ಸಾಹಿಬ್ ಸಿಂಗ್ ಬಿಜೆಪಿ
41 ಜಂಗ್ಪುರ ತರ್ವಿಂದರ್ ಸಿಂಗ್ ಮಾರ್ವಾಹ್ ಬಿಜೆಪಿ
42 ಕಸ್ತೂರಬಾ ನಗರ ನೀರಜ್ ಬಸೋಯ ಬಿಜೆಪಿ
43 ಮಾಳವೀಯ ನಗರ ಸತೀಶ್ ಉಪಾಧ್ಯ ಬಿಜೆಪಿ
44 ಆರ್.ಕೆ. ಪುರಂ ಅನಿಲ್ ಕುಮಾರ್ ಶರ್ಮಾ ಬಿಜೆಪಿ
45 ಮೆಹ್ರೌಲಿ ಗಜೇಂದರ್ ಸಿಂಗ್ ಯಾದವ್ AAP
46 ಛತ್ತರ್‌ಪುರ ಕರ್ತಾರ್ ಸಿಂಗ್ ತನ್ವರ್ ಬಿಜೆಪಿ
47 ಡಿಯೋಲಿ (SC) ಪ್ರೇಮ್ ಚೌಹಾಣ್ AAP
48 ಅಂಬೇಡ್ಕರ್ ನಗರ (SC) ಡಾ ಅಜಯ್ ದತ್ AAP
49 ಸಂಗಮ ವಿಹಾರ ಚಂದನ್ ಕುಮಾರ್ ಚೌಧರಿ ಬಿಜೆಪಿ
50 ಗ್ರೇಟರ್ ಕೈಲಾಶ್ ಶಿಖಾ ರಾಯ್ ಬಿಜೆಪಿ
51 ಕಲ್ಕಾಜಿ ಅತಿಶಿ AAP
52 ತುಘಲಕಾಬಾದ್ ಸಹಿ ರಾಮ್ AAP
53 ಬದರ್ಪುರ್ ರಾಮ್ ಸಿಂಗ್ ನೇತಾಜಿ AAP
54 ಓಖ್ಲಾ ಅಮಾನತುಲ್ಲಾ ಖಾನ್ ಎಎಪಿ
55 ತ್ರಿಲೋಕಪುರಿ (SC) ರವಿಕಾಂತ್ ಬಿಜೆಪಿ
56 ಕೊಂಡ್ಲಿ (SC) ಕುಲದೀಪ್ ಕುಮಾರ್ (ಮೋನು) AAP
57 ಪತ್ಪರ್ಗಂಜ್ ರವೀಂದರ್ ಸಿಂಗ್ ನೇಗಿ (ರವಿ ನೇಗಿ) ಬಿಜೆಪಿ
58 ಲಕ್ಷ್ಮಿ ನಗರ ಅಭಯ್ ವರ್ಮಾ ಬಿಜೆಪಿ
59 ವಿಶ್ವಾಸ್ ನಗರ ಓಂ ಪ್ರಕಾಶ್ ಶರ್ಮಾ ಬಿಜೆಪಿ
60 ಕೃಷ್ಣ ನಗರ ಡಾ.ಅನಿಲ್ ಗೋಯಲ್ ಬಿಜೆಪಿ
61 ಗಾಂಧಿ ನಗರ ಅರವಿಂದರ್ ಸಿಂಗ್ ಲವ್ಲಿ ಬಿಜೆಪಿ
62 ಶಹದಾರ ಸಂಜಯ್ ಗೋಯಲ್ ಬಿಜೆಪಿ
63 ಸೀಮಾಪುರಿ (SC) ಕು. ರಿಂಕು ಬಿಜೆಪಿ
64 ರೋಹ್ತಾಸ್ ನಗರ ಜಿತೇಂದರ್ ಮಹಾಜನ್ ಬಿಜೆಪಿ
65 ಸೀಲಂ ಪುರ್ ಚೌಧರಿ ಜುಬೈರ್ ಅಹ್ಮದ್ ಎಎಪಿ
66 ಘೋಂಡಾ ಅಜಯ್ ಮಹಾವರ್ ಬಿಜೆಪಿ
67 ಬಾಬರ್ಪುರ್ ಗೋಪಾಲ್ ರೈ ಎಎಪಿ
68 ಗೋಕಲ್ಪುರ್ (SC) ಸುರೇಂದ್ರ ಕುಮಾರ್ AAP
69 ಮುಸ್ತಫಾಬಾದ್ ಮೋಹನ್ ಸಿಂಗ್ ಬಿಷ್ತ್ ಬಿಜೆಪಿ
70 ಕರವಾಲ್ ನಗರ ಕಪಿಲ್ ಮಿಶ್ರಾ ಬಿಜೆಪಿ