2:43 AM Monday24 - November 2025
ಬ್ರೇಕಿಂಗ್ ನ್ಯೂಸ್
Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ ನಾನೇ 5 ವರ್ಷ ಸಿಎಂ ಎಂದು ಎದೆಬಡಿದುಕೊಳ್ಳುವ ಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು: ಬಸವರಾಜ… ಗೋಣಿಕೊಪ್ಪಲು ಸಮೀಪದ ಕೈಕೇರಿ ಬಳಿ ಹಿಟ್ ಅಂಡ್ ರನ್ ಕೇಸ್: ಅಪರಿಚಿತ ವ್ಯಕ್ತಿ… ಐಸಿಡಿಎಸ್ ಸುವರ್ಣ ಮಹೋತ್ಸವ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಆಹ್ವಾನ ನೀಡಿದ ಸಚಿವೆ ಲಕ್ಷ್ಮೀ… ಹದಗೆಟ್ಟ ರಸ್ತೆಯಲ್ಲಿ ಅವಘಡಗಳ ಸರಮಾಲೆ: ಮಾಕುಟ್ಟಾ ರಸ್ತೆ ಮದ್ಯ ಲಾರಿ ಮಗುಚ್ಚಿ ಸುಗಮ… Chikkamagaluru | ಎನ್.ಆರ್.ಪುರ: ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ; ಜನರಲ್ಲಿ ಮತ್ತೆ… ಸಿದ್ದರಾಮಯ್ಯರ ಹಣಕಾಸು ಮಂತ್ರಿ ಮಾಡಿದ್ದೇ ನಾನು: ಸಿಎಂ ವಿರುದ್ದ ಮಾಜಿ ಪಿಎಂ ದೇವೇಗೌಡ…

ಇತ್ತೀಚಿನ ಸುದ್ದಿ

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ: ಜಿತೇಂದ್ರ ಕುಂದೇಶ್ವರ ಪ್ರಧಾನ ಕಾರ್ಯದರ್ಶಿ 

01/03/2022, 16:19

ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾರ್ಕಳ ಹಿರ್ಗಾನದ ಜಿತೇಂದ್ರ ಕುಂದೇಶ್ವರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. 

ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ವಾರ್ತಾಭಾರತಿಯ ಇಬ್ರಾಹಿಂ ಅಡ್ಕಸ್ಥಳ ಮತ್ತು ವಿಶ್ವವಾಣಿ ಬ್ಯೂರೋ ಮುಖ್ಯಸ್ಥ ಜಿತೇಂದ್ರ ಕುಂದೇಶ್ವರ ನಡುವೆ ನೇರ ಹಣಾಹಣಿ ನಡೆದಿದ್ದು, ಕುಂದೇಶ್ವರ ೧೬೪ ಮತಗಳನ್ನು ಪಡೆದರೆ, ಇಬ್ರಾಹಿಂ ೧೩೮ ಮತ ಪಡೆದರು. ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ ನಾಯಕ್‌ ಇಂದಾಜೆ, ಕೋಶಾಧಿಕಾರಿಯಾಗಿ ಪುಷ್ಪರಾಜ್‌ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಜಗನ್ನಾಥ ಶೆಟ್ಟಿ ಬಾಳ ಅವಿರೋಧವಾಗಿ ಆಯ್ಕೆಯಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಿವಿಧ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ಮಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆಯಿತು.

ಜಿತೇಂದ್ರ ಕುಂದೇಶ್ವರ ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ, ಕಾರ್ಕಳ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.  ಹಿರ್ಗಾನ ಕುಂದೇಶ್ವರ ದೇವಸ್ಥಾನದ ಆನುವಂಶಿಕ ಧರ್ಮದರ್ಶಿಗಳು, ಯಕ್ಷಕೂಟದ ಪ್ರಧಾನ ಸಲಹೆಗಾರರು ಆಗಿದ್ದಾರೆ.

ಯಾರಿಗೆ ಎಷ್ಟೆಷ್ಟು ಮತಗಳು?

*ಪ್ರಧಾನ ಕಾರ್ಯದರ್ಶಿ (ಒಂದು ಸ್ಥಾನ)

1.ಜಿತೇಂದ್ರ ಕುಂದೇಶ್ವರ-164

2.ಇಬ್ರಾಹಿಂ ಅಡ್ಕಸ್ಥಳ-138

*ಉಪಾಧ್ಯಕ್ಷ (3 ಸ್ಥಾನ)

1.ಭಾಸ್ಕರ ರೈ ಕಟ್ಟ- 194

2.ರಾಜೇಶ್ ಕೆ.ಪೂಜಾರಿ-129

3.ಅನ್ಸಾರ್ ಇನೋಳಿ-122

4.ಆತ್ಮಭೂಷಣ್-121

5.ಆರ್.ಸಿ.ಭಟ್ -121

6.ಹರೀಶ್ ಮಾಂಬಾಡಿ-113

*ಕಾರ್ಯದರ್ಶಿ (3 ಸ್ಥಾನ)

1.ವಿಜಯ್ ಕೋಟ್ಯಾನ್ 186.

2.ಗಂಗಾಧರ ಕಲ್ಲಪಳ್ಳಿ-172

3.ಭುವನೇಶ್ ಗೇರುಕಟ್ಟೆ-146

4.ಹರೀಶ್ ಮೋಟುಕಾನ-118

5.ಸಿದ್ದಿಕ್ ನೀರಾಜೆ-96

6.ಶರತ್ -63

 *ಕಾರ್ಯಕಾರಿ ಸಮಿತಿ(15 ಸ್ಥಾನ)*

 1) ಸತೀಶ್ ಇರಾ-223

2) ಸುಖ್ ಪಾಲ್ ಪೊಳಲಿ – 213

3) ವಿಲ್ಫ್ರೆಡ್ ಡಿಸೋಜ- 201

4) ರಾಜೇಶ್ ಶೆಟ್ಟಿ- 191

5) ಸತ್ಯವತಿ- 192

6) ಭರತ್ ರಾಜ್ -181

7) ಮೋಹನ್ ಕುತ್ತಾರ್- 173

8) ಹರೀಶ್ ಕುಲ್ಕುಂದ-169

9) ಮಹಮ್ಮದ್ ಆರೀಫ್ -168

10- ರಾಜೇಶ್ ದಡ್ಡಂಗಡಿ- 147

11) ಶ್ರವಣ್ ನಾಳ- 138

12) ನಿಶಾಂತ್ ಕಿಲೆಂಜೂರು- 136

13) ಸಂದೇಶ್ ಜಾರ- 134

14) ಹಿಲರಿ ‌ಕ್ರಾಸ್ತಾ- 123

15) ಅಶೋಕ್ ಶೆಟ್ಟಿ – 111

16) ವಿನಯಕೃಷ್ಣ- 104

17) ನರೇಂದ್ರ ಕೆರೆಕಾಡು- 98

18) ದೇವಿಪ್ರಸಾದ್- 95

19) ಲೋಕೇಶ್ ಪೆರ್ಲಂಪಾಡಿ – 91

20) ವಿದ್ಯಾಧರ್ ಶೆಟ್ಟಿ- 82

21) ನವೀನ್ ಶೆಟ್ಟಿ- 77

22) ಗಿರೀಶ್ ಎ. – 76

23) ಜೈನುದ್ದೀನ್- 55.

ಇತ್ತೀಚಿನ ಸುದ್ದಿ

ಜಾಹೀರಾತು